ಬೋದಿಲೇರನನ್ನು ಕನ್ನಡಕ್ಕೆ ಲಂಕೇಶರೇ ಮೊದಲು ತಂದದ್ದು ಅಂದುಕೊಂಡಿದ್ದೆ..

 

 

ಕನ್ನಡದ ಬೋದಿಲೇರ್


ರೇಣುಕಾರಾಧ್ಯ ಎಚ್ ಎಸ್ 

 

ಬೋದಿಲೇರನ “ಪಾಪದ ಹೂಗಳು” ಕನ್ನಡಕ್ಕೆ ಲಂಕೇಶರೆ ಮೊದಲು ತಂದದ್ದು ಅಂದುಕೊಂಡಿದ್ದೆ.

ಆದರೆ ಗೋವಿಂದ ಪೈಗಳು ರಾಜರತ್ನಂ ಅವರನ್ನು ಹೊಗಳುತ್ತಾ (‘ಪುರುಷ ಸರಸ್ವತಿ’ ಪುಸ್ತಕದ ಮುನ್ನುಡಿಯಲ್ಲಿ) ಕನ್ನಡದ ಬೋದಿಲೇರ್ ಜಿ.ಪಿ.ರಾಜರತ್ನಂ ಎಂದು ಹೇಳಿ ಬೋದಿಲೇರನ “ಕೆಡುಕಿನ ಹೂವುಗಳು” (flowers of evil) ಎಂದು ಉದ್ದರಿಸಿದ್ದಾರೆ.

ಈ ಕಾರಣದಿಂದ ಬಹುಶಃ ಕನ್ನಡಕ್ಕೆ ಯಾರಾದರೂ ಲಂಕೇಶರಿಗಿಂತ ಮೊದಲೆ ತಂದಿದ್ದಾರ ತಿಳಿದವರು ತಿಳಿಸಿ.

Leave a Reply