ಕನ್ನಡ ಬೆಕ್ಕಿನ ತರಲೆ ತುಂಟಾಟ

ಸುಮಂಗಲಾ ಅವರು ‘ನಮ್ಮ ಬೆಕ್ಕು ಕನ್ನಡವನ್ನೇ ಮಾತಾಡುತ್ತದೆ!!’ ಎಂದು ಬರೆದದ್ದೇ ಬರೆದದ್ದು.

ಆ ಬೆಕ್ಕನ್ನು ನೋಡಬೇಕು ಎಂದು ಇನ್ನಿಲ್ಲದಷ್ಟು ಮೇಲ್ ಗಳು ಬಂದಿವೆ.

ಹಾಗಾಗಿ ಆ ಕನ್ನಡ ಬೆಕ್ಕಿನ ತರಲೆ ತುಂಟಾಟಗಳನ್ನು ಪರಿಚಯಿಸುವ ಫೋಟೋಗಳು ಇಲ್ಲಿವೆ.

Leave a Reply