ಹೇಮಲತಾಗೆ ಕಾವ್ಯಮನೆ ಕಥಾ ಪುರಸ್ಕಾರ

ಕಾವ್ಯ ಮನೆ ಪ್ರಕಾಶನ, ಕಲಬುರಗಿ – 2017
ಕಥೆಗಾರರಿಂದಲೇ ಕಥಾಸ್ಪರ್ಧೆ – 2017ರ ಫಲಿತಾಂಶ

ಕನ್ನಡದ ಕಥೆಗಾರರಾದ ಕೇಶವ ಮಳಗಿ, ಬಾಳಾಸಾಹೇಬ ಲೋಕಾಪುರ, ಚೀಮನಹಳ್ಳಿ ರಮೇಶಬಾಬು ಅವರು ಸೇರಿ ಕಾವ್ಯ ಮನೆ ಮೂಲಕ ಮಾಡಿದ ಈ ವಿಭಿನ್ನ ಪ್ರಯತ್ನದ ಸ್ಪರ್ಧೆಗೆ 350ಕ್ಕಿಂತಲೂ ಹೆಚ್ಚು ಕಥೆಗಳು ಬಂದಿದ್ದವು, ಅಂತಿಮವಾಗಿ ಬಾಳಾಸಾಹೇಬ ಲೋಕಾಪುರವರು ಆಯ್ಕೆ ಮಾಡಿ ಫಲಿತಾಂಶ ನೀಡಿದ್ದಾರೆ.

ಮೊದಲನೆ ಬಹುಮಾನ :-

ಪೀನಟ್ ಮಸಾಲಾ (ಕಥೆ) – ಹೇಮಲತಾ.ಪಿ, ಬೆಂಗಳೂರು . 5000 ಸಾವಿರ ರೂಪಾಯಿ ಬಹುಮಾನ

ಎರಡನೇ ಬಹುಮಾನ :-
ಅತಿಜಮ್ಮಳ ಸ್ವರ್ಗ (ಕಥೆ) – ಇಸ್ಮತ್ ಫಜೀರ್, ಮಂಗಳೂರು . 3000 ಸಾವಿರ ರೂಪಾಯಿ ಬಹುಮಾನ

ಮೂರನೇ ಬಹುಮಾನ –
ಅಪ್ಪ ಬರಲಿಲ್ಲ ( ಕಥೆ) – ಪರಮೇಶ್ವರ ಕೆ ಎನ್, ಶಿವಮೊಗ್ಗ , 2000 ಸಾವಿರ ರೂಪಾಯಿ ಬಹುಮಾನ

ಈ ಸ್ಪರ್ಧೆಯಲ್ಲಿ ಎರಡು ಕಥೆಗಳಿಗೆ ಸಮಾಧಾನಕರ ಬಹುಮಾನ ಕೊಡಲಾಗಿದೆ

ಬಣ್ಣಗಳು ( ಕಥೆ) – ಪೂರ್ಣಿಮಾ ಸುರೇಶ, ಉಡುಪಿ
ಕುಲುಮೆ ( ಕಥೆ) – ಸುಧಾಕರ ದೇವಾಡಿಗ, ಕುಂದಾಪುರ.

 

3 Responses

  1. Suma says:

    Sir, can you please share the stories on avadhi

  2. Pravara says:

    ಎಲ್ಲಾ ವಿಜೇತರಿಗೂ ಅಭಿನಂದನೆಗಳು..

  3. Kapil says:

    ವಂದನೆಗಳು ಅವಧಿಗೆ. ಪ್ರೀಯ ಕಥೆಗಾರರಿಗೆ

Leave a Reply

%d bloggers like this: