‘ನಮೋ ವೆಂಕಟೇಶ’ ಆಲ್ಬಂ

‘ಸಮುದಾಯ’ ರಂಗ ಸಂಘಟನೆಯ ಮುಖ್ಯರಲ್ಲೊಬ್ಬರಾದ ಡಾ ಎಚ್ ವಿ ವೇಣುಗೋಪಾಲ್ ಅವರ ನಾಟಕ ‘ನಮೋ ವೆಂಕಟೇಶ’ ಭಾನುವಾರ ಬಿಡುಗಡೆಗೊಂಡಿತು.

ನಿರ್ದೇಶಕ ನಟರಾಜ ಹೊನ್ನವಳ್ಳಿ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಪ್ರಕಾಶಕ ರವೀಂದ್ರನಾಥ ಸಿರಿವರ ಹಾಗೂ ನ್ಯಾಷನಲ್ ಕಾಲೇಜಿನ ಸಮೂಹದ ಅಧ್ಯಕ್ಷರಾದ ಎ ಎಚ್ ರಾಮರಾವ್ ಅವರು ಅತಿಥಿಗಳಾಗಿದ್ದರು

Leave a Reply