ವೈದ್ಯರ ಕೈಗೆ ಸಿಕ್ಕಿ ಬೀಳುವುದು..

ನಿಮಗೆ ಗೊತ್ತಿರಬಹುದು..

ಸವಿತಾ ನಾಗಭೂಷಣ್ 
————-
ಪುರೋಹಿತರ ಕೈಗೆ ಸಿಕ್ಕಿ ಬೀಳುವುದೂ
ವೈದ್ಯರ (ಅದರಲ್ಲೂ ಖಾಸಗಿ ಆಸ್ಪತ್ರೆಯ) ಕೈಗೆ ಸಿಕ್ಕಿ ಬೀಳುವುದೂ ಒಂದೇ…. ನೀವು ಅವರ ಕೈಗೊಂಬೆಯೇ ಸೈ…
ಬಿಡುಗಡೆ ಬಹಳ ಕಷ್ಟ….
Discharge ಮಾಡುವುದೇ ಇಲ್ಲ ಮಾರಾಯರೆ !!

1 Response

  1. No name says:

    ಯಾರು ಯಾರದ್ದೋ ಕ್ಱಪೆಗೆ ಪಾತ್ರರಾಗಬೇಕೆನ್ನುವ ಆತುರದಲ್ಲಿ ಯಾರಿಗೆ ಯಾರನ್ನೋ ಗಂಟು ಹಾಕುವ ಪ್ರಯತ್ನ ಮಾಡಬೇಡಿ ಮಾರಾಯರೇ.

Leave a Reply

%d bloggers like this: