ಜಿ ಎಸ್ ಟಿ ‘ತಾಯವ್ವ’

ಕೈನಿಂದ ತಯಾರಿಸಿದ ವಸ್ತುಗಳ ಮೇಲೆ ಜಿ ಎಸ್ ಟಿ  ಪ್ರತಿಭಟಿಸಿ ‘ಗ್ರಾಮ ಸೇವಾ ಸಂಘ’ ಹೋರಾಟ ನಡೆಸುತ್ತಿದೆ.

ಖ್ಯಾತ ರಂಗಕರ್ಮಿ, ‘ದೇಸಿ’ ಕನಸು ಹುಟ್ಟು ಹಾಕಿದ ಪ್ರಸನ್ನ ಇದರ ನೇತೃತ್ವ ವಹಿಸಿದ್ದಾರೆ.

ಈ ಹೋರಾಟದ ಮುಂದುವರಿದ ಭಾಗವಾಗಿ ಎ ಡಿ ಎ ರಂಗಮಂದಿರದಲ್ಲಿ ‘ತಾಯವ್ವ’ ನಾಟಕ ಪ್ರದರ್ಶನ ಜರುಗಿತು

ಪಲ್ಲವಿ ಅರುಣ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು. ಪ್ರಸನ್ನ ನಿರ್ದೇಶಿಸಿದ ಈ ನಾಟಕಕ್ಕೆ ಸಭಾಂಗಣ ತುಂಬಿತ್ತು.

ತಾಯ್ ಲೋಕೇಶ್ ತೆಗೆದ ಮನಸೆಳೆಯುವ ಚಿತ್ರಗಳು ನಿಮಗಾಗಿ

Leave a Reply