ಇಲ್ಲಿದ್ದಾರೆ ರಾಜಶೇಖರ ಕೋಟಿ..

ರಾಜಶೇಖರ ಕೋಟಿ ಇನ್ನಿಲ್ಲ ಎನ್ನುವ ಸುದ್ದಿ ಶಾಕ್ ತಂದಿದೆ

‘ಆಂದೋಲನ’ ಪತ್ರಿಕೆಯ ಮೂಲಕ ಒಂದು ಹೊಸ ಕಣ್ಣೋಟದ ಪತ್ರಿಕೋದ್ಯಮಕ್ಕೆ ದಾರಿ ಮಾಡಿಕೊಟ್ಟ ಕೋಟಿ ಸರ್ ದಿಢೀರನೆ ನಮಗೆಲ್ಲಾ ತಿಳಿಸದೇ ಎದ್ದು ಹೋಗಿದ್ದಾರೆ

ಸಮಾಜಮುಖಿ ಪತ್ರಿಕೋದ್ಯಮಕ್ಕಾಗಿ ತುಡಿದ ಜೀವ ಇನ್ನಿಲ್ಲ

ಅಷ್ಟರಮಟ್ಟಿಗೆ ಒಂದು ದೊಡ್ಡ ನಿರ್ವಾತ ನಮ್ಮ ಮುಂದೆ

ಕೋಟಿ ಸರ್ ಇಲ್ಲಿದ್ದಾರೆ

ಮೈಸೂರಿನ ಟಿವಿ 1 ಕೃಪೆಯಿಂದ

1 comment

Leave a Reply