ಕಮಲಾ ದಾಸ್ ಬರೆದ ‘ನೆತ್ತರು’

2 Responses

  1. sumithra l c says:

    kamala das poem’ blood.’ ಉದಯ್ ಇಟಗಿ ಅನುವಾದದಲ್ಲಿ -..playing on the sands ,Drawing birds and animals, ಎಂಬುದನ್ನು ‘ಪ್ರಾಣಿ ಪಕ್ಷಿಗಳನ್ನು ಎಳೆದುತಂದು ಸದಾ ಮರಳಿನಲ್ಲಿ ಆಡುತ್ತಿದ್ದೆವು” ಎಂದು ತಪ್ಪಾಗಿ ಅನುವಾದಿಸಿದ್ದಾರೆ . ಹಾಗೆಯೇ ” and her marriage to a prince who loved her deeply for a lovely short year, and died of fever..” ಅನ್ನುವುದನ್ನು ತಪ್ಪಾಗಿ ” ಅವಳ ಗಿಡ್ಡ ಕೂದಲಿಗಾಗಿ ರಾಜಕುಮಾರನೊಬ್ಬ ಅವಳನ್ನುಗಾಡವಾಗಿ ಪ್ರೀತಿಸಿ ಅವಳನ್ನೇ ಮದುವೆಯಾದುದರ ಬಗ್ಗೆ , ಮತ್ತು ಅವ ಜ್ವರ ಬಂದು ಅವಳ ತೋಳುಗಳಲ್ಲಿಯೇ ಕಣ್ಮುಚ್ಚಿದ್ದ ಕಥೆಗಳ ಬಗ್ಗೆಯೂ ಹೇಳುತ್ತಿದ್ದಳು” ಅನುವಾದಿಸಿ ಮೂಲದಿಂದ ಬೇರೆಯೇ ಅರ್ಥ ಮೂಲ ಕವಿತೆಯಲಿಲ್ಲದ ಗಿಡ್ಡ ಕೂದಲು ಇಲ್ಲಿ ಬಂದಿದೆ .ಈ ಕವಿತೆ , ಕಮಲಾದಾಸ್ ಅವರ Only the soul knows how to sing” selections from kamala das ಪುಸ್ತಕದಲ್ಲಿದೆ .ನೆಟ್ ನಲ್ಲೂ ಇದೆ .ಇನ್ನೂ ತಪ್ಪುಗಳಿವೆ ನಾನ್ನೂರು ವರ್ಷ ಹಳೆಯ ಮನೆ ಅನುವಾದದಲ್ಲಿ ಮುನ್ನೂರು ವರ್ಷ ಹಳೆಯದಾಗಿದೆ.

  2. Sumithra.lc says:

    Kamaladas , blood ಕವಿತೆ ಯ ಅನುವಾದ ಹಲವು ತಪ್ಪು ಗಳಿಂದ ಕೂಡಿದೆ… ನಾನೂರು ವರ್ಷ ಅನ್ನು ವುದು ಮುನ್ನೂರು ವರ್ಷ ಆಗಿದೆ…always playing on the sands , drawing birds and animals, ಅನ್ನು ವುದು , “ನಾನು ಮತ್ತು ನನ್ನ ತಮ್ಮ ಪ್ರಾಣಿ ಪಕ್ಷಿಗಳ ನ್ನು ಎಳೆದು ತಂದು ಮರಳಿನಲ್ಲಿ ಆಡುತ್ತಿದ್ದೆವು, ಎಂದು ತಪ್ಪಾಗಿ ದೆ…her marriage to a Prince who loved deeply for a lovely short year.” ಅನ್ನು ವುದು ,ಅವಳ ಗಿಡ್ಡ ಕೂದಲಿಗಾಗಿ ರಾಜಕುಮಾರ ನೊಬ್ಬ ಅವಳನ್ನು ಗಾಢವಾಗಿ ಪ್ರೀತಿಸಿ ಅವಳನ್ನೆ ಮದುವೆಯಾದುದರ ಬಗ್ಗೆ, ಮತ್ತು ಅವ ಜ್ವರ ಬಂದು ಅವಳ ತೋಳುಗಳ ಲ್ಲಿಯೆ ಕಣ್ಮುಚಿದ ಬಗ್ಗೆ ಯೂ..

    ಮೂಲ ದಲ್ಲಿ ಲ್ಲದ.ವಿಷಯ ಬಂದಿದೆ. White ants ದರೆ ಗೆದ್ದ ಲು ..ಬಿಳಿ ಇರುವೆ ಆಗಿದೆ….

Leave a Reply

%d bloggers like this: