ಮೋದಿ ಮಿಸ್ ಮಾಡಿದ ಸಂಗೀತ ಕಚೇರಿ

ಖ್ಯಾತ ರಂಗಕರ್ಮಿ ಪ್ರಸನ್ನ ‘ನಾಟಕ ನೋಡಲು ಬನ್ನಿ’ ಅಂತ ಕರೆ ಕೊಟ್ಟಿದ್ದು ದೇಶದ ಪ್ರಧಾನಿ ಮೋದಿಗೆ. ನಾಟಕದ ಹೆಸರು ‘ತಾಯವ್ವ’. ಅದು ಕರಕುಶಲ ಕುಟುಂಬದ ಕಥನ. ಅತ್ಯಂತ ಕುಶಲ ಕೆಲಸಗಾರರ ಕುಟುಂಬ ಅವೈಜ್ಞಾನಿಕ  ಜಿ ಎಸ್ ಟಿ ಹೇರಿಕೆಯಿಂದ ಹೇಗೆ ನಾಶವಾಗಿ ಹೋಗುತ್ತದೆ ಎನ್ನುವುದು ವಸ್ತು. ಮತ್ತೆ ಈ ನಾಟಕವನ್ನು ಪ್ರಧಾನಿ ಅಲ್ಲದೆ ಇನ್ನಾರು ನೋಡಬೇಕು ಎನ್ನುವುದು ಪ್ರಸನ್ನ ಪ್ರತಿಕ್ರಿಯೆ

ಈ ನಾಟಕದ ನಂತರ ಪ್ರಸನ್ನ ಪ್ರಧಾನಿಗೆ ಇನ್ನೊಂದು ಆಹ್ವಾನ ಕಳಿಸಿದರು- ‘ಸಂಗೀತ ಕೇಳಲು ಬನ್ನಿ’ ಅಂತ. ಇದು ಖ್ಯಾತ ಸಂಗೀತಗಾರ ಟಿ ಎಂ ಕೃಷ್ಣ ಅವರ ಕಚೇರಿ. ಈಗಾಗಲೇ ತಮ್ಮ ಒಳನೋಟಗಳಿಂದ ಹಾಗೂ ಭಿನ್ನ ಪ್ರಯೋಗಗಗಳ ಮೂಲಕ ಹೆಸರಾಗಿರುವ ಟಿ ಎಂ ಕೃಷ್ಣ ಅವರು ಪ್ರಸನ್ನ ಅವರ ಕರ ನಿರಾಕರಣೆ ಚಳವಳಿಗೆ ಸಾಥ್ ಕೊಟ್ಟರು. ಜಿ ಎಸ್ ಟಿ ವಿರೋಧಿಸಿದರು. ಹಾಗಾಗಿ ಅವರ ಸಂಗೀತ ಕೇಳಲು ಬನ್ನಿ ಎಂದರು ಪ್ರಸನ್ನ

ಆ ಕಚೇರಿಯ ನೋಟ ಇಲ್ಲಿದೆ- ನಿಮಗಾಗಿ

1 Response

  1. Please video clips haaki…

Leave a Reply

%d bloggers like this: