ಹುಣಸೂರು ಕಡೆ ಬಂದ್ರೆ..

 

 

 

 

‘ರಾಮಾ ರಾಮಾ ರೇ..’ ನಟರಾಜ್ 

 

 

 

ಹುಣಸೂರಿನ ಬಿ.ಎಂ ರೋಡ್ ನಲ್ಲಿರುವ ಈ ಹೋಟೆಲ್ ಅಚಾನಕ್ಕಾಗಿ ಸಿಕ್ಕಿತು.

ಸೆಟ್ ಮಸಾಲೆ ದೋಸೆ, ನೊರೆಸಮೇತ ಕಾಫಿ ತುಂಬಾ ಚೆನ್ನಾಗಿತ್ತು.

ಹುಣಸೂರು ಕಡೆ ಬಂದ್ರೆ ಟಿಫನ್-ಕಾಫಿ ಟ್ರೈ ಮಾಡಿ.

Leave a Reply