ಚಂದ್ರಕೀರ್ತಿಯ ‘ಚಾಕ್ ಸರ್ಕಲ್’

 

ಡಿಸೆಂಬರ್ 15
ಥಿಯೇಟರ್ ಆರ್ಟಿಸ್ಟ್ರಿ
ಬೆಂಗಳೂರು

ಕಕೇಶಿಯನ್ ಚಾಕ್ ಸರ್ಕಲ್

ರಚನೆ: ಬರ್ಟೋಲ್ಟ್ ಬ್ರೆಖ್ಟ್, ಜಿ ಎನ್ ರಂಗನಾಥರಾವ್ 
ನಿರ್ದೇಶನ: ಚಂದ್ರಕೀರ್ತಿ ಬಿ

ಬ್ರೆಖ್ಟನ ಎಪಿಕ್ ಥಿಯೇಟರ್ ಶೈಲಿಯ ಸ್ಪಷ್ಟ ಉದಾಹರಣೆ ಈ ನಾಟಕ. ನಾಟಕ ಒಂದು ಸಾಮಾನ್ಯ ಹಳ್ಳಿಯ ಹುಡುಗಿ ಒಂದು ಮಗುವನ್ನು ಅದರ ತಾಯಿಯಿಂದ ರಕ್ಷಿಸುವ ಒಂದು ನೀತಿಕತೆಯಂತೆ ತೋರಿದರೂ, ಮತ್ತೊಂದು ಕತೆ ಇದರಲ್ಲಿ ಮಿಳಿತವಾಗುತ್ತಾ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

1 Response

  1. Chandra keerthi says:

    ಧನ್ಯವಾದಗಳು ಸರ್! 🙂

Leave a Reply

%d bloggers like this: