ಬರಲಿದೆ ‘ಶಬ್ದಗುಣ’

‘ತಿಂಗಳಬೆಳಕಿ’ ನಲ್ಲಿ ” ಶಬ್ಧಗುಣ”ದೊಡೆಯ..!!

ಗಿರಿಧರ ಕಾರ್ಕಳ 

ಗೆಳೆಯ ವಸಂತ ಬನ್ನಾಡಿಯವರ ಕುಂದಾಪುರದ ಮನೆ “ತಿಂಗಳ ಬೆಳಕು”.
ಅದರೊಳಗೊಂದು ಪುಟಾಣಿ ಚಿತ್ರ ಮಂದಿರ ಯಾನೆ ಮಾತಿನ ಕಟ್ಟೆಯೇ ” ಶಬ್ದಗುಣ”..!!!

” ಶಬ್ದಗುಣ”..ನಾವೆಲ್ಲ ತುಂಬ ಇಷ್ಟಪಟ್ಟು ಓದುತ್ತಿದ್ದ ಬನ್ನಾಡಿ ಸಂಪಾದಕತ್ವದ ಸಾಹಿತ್ಯ ಪತ್ರಿಕೆ. ಬಂದಿದ್ದು ಕೆಲವೇ ಸಂಚಿಕೆ. ಆದರೂ ಚಂದದ ಛಾಪು,ಭರವಸೆ ಮೂಡಿಸಿದ್ದು ಸುಳ್ಳಲ್ಲ…!!

ಬನ್ನಾಡಿ ಮತ್ತೆ ಶಬ್ದಗುಣವನ್ನು ಹೊಸ ರೂಪದಲ್ಲಿ ತರಲು ಯೋಚಿಸುತ್ತಿದ್ದಾರೆ..
ನಾವಂತೂ ನಿಮ್ಮ ಜೊತೆಗಿರುತ್ತೇವೆ ಬನ್ನಾಡಿಯವರೇ….

ALL THE BEST Bannadi….!!

Leave a Reply