‘ಮನೆಯಂಗಳ’ದ ಆಲ್ಬಂ

ಕೃಷಿ ಕ್ಷೇತ್ರದ ಭಿನ್ನ ಪಯಣಿಗ ನಾರಾಯಣರೆಡ್ಡಿ ಅವರೊಂದಿಗೆ ಮನೆಯಂಗಳದಲ್ಲಿ ಮಾತುಕತೆ ಜರುಗಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಮ್ಮೆಯ ಕಾರ್ಯಕ್ರಮದಲ್ಲಿ ನಾರಾಯಣ ರೆಡ್ಡಿ ತಮ್ಮ ಬದುಕಿನ ಪಯಣವನ್ನು ಹಂಚಿಕೊಂಡರು. ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿ ಪ್ರತಿಪಾದಕ ಜಿ ಕೃಷ್ಣಪ್ರಸಾದ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಂವಾದದ ಝಲಕ್ ಇಲ್ಲಿದೆ-

Leave a Reply