ಕವಿಶೈಲದ ಮಾರಪ್ಪ ಗೊತ್ತಾ..

 

 

 

ಮಲ್ಲಿಕಾರ್ಜುನ ಹೊಸಪಾಳ್ಯ

 

 

 

ಕಳೆದ ತಿಂಗಳು ಕವಿಶೈಲಕ್ಕೆ ಭೇಟಿ ಕೊಟ್ಟಿದ್ದೆವು.
ಸೆಲ್ಫೀ ತೆಗೆದುಕೊಳ್ಳಲು ನಮ್ಮ ಗುಂಪು ಗಲಾಟೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸಿಬ್ಬಂದಿ ಶ್ರೀ ಮಾರಪ್ಪ ಯಾರಿಗೂ ಏನನ್ನೂ ಹೇಳದೆ ಕುವೆಂಪು ಅವರ ‘ನಿಶ್ಯಬ್ದ’ ಕವನವನ್ನು ಜೋರಾಗಿ ಹಾಡಿದರು.

Leave a Reply