ಮಣಿಪಾಲಕ್ಕೆ ತಲ್ಲೂರ್ ಸ್ಪರ್ಶ..

ಎಲ್ ಎನ್ ತಲ್ಲೂರ್ ಜಾಗತಿಕ ಮನ್ನಣೆ ಗಳಿಸಿದ ಕಲಾವಿದ. ನಮ್ಮ ಅಂಕಣಕಾರರಾದ ರಾಜಾರಾಂ ತಲ್ಲೂರ್ ಅವರ ಸಹೋದರ. ಜಗತ್ತಿನ ಅನೇಕ ದೇಶಗಳಲ್ಲಿ ಇವರ ಕಲಾಕೃತಿಗಳು / ಶಿಲ್ಪಗಳು / ಇನ್ಸ್ಟಾಲೇಷನ್ ಗಳು ಪ್ರದರ್ಶಿತವಾಗಿ ಪ್ರಶಂಸೆ ಪಡೆದಿದೆ. ಅವರ ಬಗೆಗಿನ ವಿವರಗಳು ಇಲ್ಲಿವೆ 

ಅವರ ವೆಬ್ ಸೈಟ್ ಇಲ್ಲಿದೆ : http://www.tallur.com/

ಈಗ ತಲ್ಲೂರ್ ಎಲ್ ಎನ್ ಅವರ ಸ್ಪರ್ಶ ಮಣಿಪಾಲಕ್ಕೆ

ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಛೇರಿಯ ದಾರಿಯಲ್ಲಿ ಮ್ಯಾಜಿಕ್ಕಿಗೆ ಕ್ಷಣ ಗಣನೆ ಶುರುವಾಗಿದೆ…!
ಕರ್ನಾಟಕದಲ್ಲಿ ಮೊದಲ ಬಾರಿಗೆ ತಲ್ಲೂರು ಎಲ್ ಎನ್ “ಸಾರ್ವಜನಿಕ ಶಿಲ್ಪ”ವೊಂದನ್ನು ರಚಿಸುತ್ತಿದ್ದಾರೆ.

ಕೆಲಸ ಪ್ರಗತಿಯಲ್ಲಿದೆ

ಇಲ್ಲಿವೆ ಸಿದ್ಧತೆಯ ಕೆಲವು ಚಿತ್ರಗಳು

 

Leave a Reply