ರಸಲೋಕ ದ್ರಷ್ಟಾರ – ದೇರಾಜೆ

 

ದೇರಾಜೆ ಸೀತಾರಾಮಯ್ಯನವರ ಬಗ್ಗೆ ಹೊಸ ಪುಸ್ತಕ ಲೋಕಾರ್ಪಣ ಗೊಂಡಿದೆ…

ಶ್ರೀಕರ ಭಟ್ಟರು ಕಂಡಂತೆ –  ದೇರಾಜೆಯವರ ಅರ್ಥದ ವಿಶೇಷತೆ …

ಲಕ್ಷ್ಮೀಶ ತೋಳ್ಪಾಡಿಯವರು ಕಂಡಂತೆ …  ದೇರಾಜೆ ಯವರ ಅಪೂರ್ವ ಕಲಾಪ್ರಜ್ಞೆ …

ದೇರಾಜೆಯವರ ಬಗ್ಗೆ –

ಶಿವರಾಮ ಕಾರಂತರು, ಡಿ.ವಿ.ಜಿ,ಗೌರೀಶ್ ಕಾಯ್ಕಿಣಿ,

ವಿದ್ವಾನ್ ರಂಗನಾಥ ಶರ್ಮ, ಎಸ್.ವಿ.ಪರಮೇಶ್ವರ ಭಟ್ಟ

ಶೇಣಿ ಗೋಪಾಲಕೃಷ್ಣ ಭಟ್ಟರು, ಪೆರ್ಲ ಕೃಷ್ಣ ಭಟ್ಟರು,

ಭದ್ರಗಿರಿ ಅಚ್ಯುತದಾಸರು, ಪ್ರಭಾಕರ ಜೋಶಿ,

ಕೆ.ವಿ ತಿರುಮಲೇಶ್ …ಮುಂತಾದವರ ಅನಿಸಿಕೆಗಳು …

ಪ್ರಸಾದ್ ರಕ್ಷಿದಿಯವರ “ನಾವರಿಯದ ದೇರಾಜೆ” ಯಿಂದ…

ವಿಜಯಕುಮಾರ ಮೊಳೆಯಾರರ

ದೇರಾಜೆ ಸೀತಾರಾಮಯ್ಯ ಜೀವನ-ಸಾಧನೆ”

ಪುಸ್ತಕದ ಕೆಲವು ಪುಟಗಳು …

ದೇರಾಜೆಯವರ ಮಕ್ಕಳು “ಅಪ್ಪಯ್ಯನನ್ನು ಕಂಡಂತೆ”

ಜೊತೆಗೆ ….

ಹಿಂದೆ ಪ್ರಕಟವಾಗಿದ್ದ ದೇರಾಜೆಯವರ ಎರಡು ಸಂದರ್ಶನ

( ಸಂದರ್ಶಕರು- ಡಾ.ಪ್ರಭಾಕರ ಜೋಶಿ ಮತ್ತು ಶ್ರೀಕೃಷ್ಣ ಅರ್ತಿಕಜೆ)

ಇತ್ಯಾದಿಗಳನ್ನೊಳಗೊಂಡ ಪುಸ್ತಕ.

ಮೈಸೂರಿನ ಜಿ.ಎಸ್.ಭಟ್ಟರ ಸಂಪಾದಕತ್ವದಲ್ಲಿ.

ಚೇತನಾ ಬುಕ್ ಹೌಸ್ ಮೈಸೂರು ಪ್ರಕಟಣೆ.

ಪುಟಗಳು ೧೩೨ …ಬೆಲೆ ೬೦/ ರುಪಾಯಿ.

Leave a Reply