ಬನ್ನಿ.. ಯಾರಿದ್ದೀರಿ ಅಡಿಗರ ಕವಿತೆಗಳ ಬಗೆದು ಬರೆವವರು?

ಬನ್ನಿ ನಾವೇ ಅಡಿಗರಪೂರ್ಣ ಹೊಸ ಓದಿನಲ್ಲಿ ಅನಿಸಿದ್ದು ಬರೆಯೋಣ…

ಹಿರಿಯರೋ / ಅಕಾಡೆಮಿಗಳೋ ಮಾಡಿದ್ದನ್ನು ನಾವು ಕೊಂಕಾಡುತ್ತ ಎಷ್ಟು ದಿನ ಕಾಲ ಕಳೆಯುವುದು.. ಬನ್ನಿ ನಾವೇ ಅಡಿಗರ ಅಷ್ಟೇನೂ ಪ್ರಸಿದ್ದವಲ್ಲದ 30 ಕವಿತೆಗಳನ್ನು ಆಯ್ದುಕೊಂಡು ವಿಮರ್ಶೆ / ಟಿಪ್ಪಣಿ / ಅಭಿಮತ ಬರೆಯೋಣ. ಈ  ಕವಿತೆಗಳ ಬೇರೆಯ ವಿಮರ್ಶೆ ಓದುವುದು, ಅವುಗಳ ಕುರಿತ ಅಡಿಟಿಪ್ಪಣಿ ಹಾಕುವುದೆಲ್ಲಾ ಬೇಡ. ಪೂರ್ಣ ಹೊಸ ಓದಿನಲ್ಲಿ ಅನಿಸಿದ್ದು ಬರೆಯೋಣ.

ಈ ಹಿಂದೆ ಕೆ ಎಸ್ ನರಸಿಂಹಸ್ವಾಮಿಯವರ ಕವಿತೆಗಳ ಕುರಿತು ಕೂಡ ಇಂತಹುದೇ ಪ್ರಯತ್ನ ಮಾಡಿದ್ದೆವು. ( ಅಷ್ಟೇನೂ ಯಶಸ್ವಿಯಾಗದಿದ್ದರೂ ಒಳ್ಳೆಯ ಪ್ರಯತ್ನವಂತೂ ಆಗಿತ್ತು)

ಜನವರಿ 25 ರ ಒಳಗೆ ಬರೆದು ಕೊಡಬೇಕು. ಯಾರು ಯಾರು ಬರ್ತಿರಿ ನನ್ ಜೊತೆ?

ಸಂಪರ್ಕ: 9886133949

– ರಾಜೇಂದ್ರ ಪ್ರಸಾದ್

2 Responses

  1. Venkatesha G says:

    I am in

  2. Sarojini Padasalgi says:

    ನಾನೂ ತಯಾರು ಹೊಸ ಓದಿನ ಈ ಹೊಸ ಪಯಣಕ್ಕೆ.

Leave a Reply

%d bloggers like this: