‘ಇದು ಹೇಗೆ ಸಾಧ್ಯ?’ ಎಂದು ಆತಂಕಗೊಂಡವರಿಗಾಗಿ..

ನಿನ್ನೆ ಅವಧಿಯಲ್ಲಿ ‘ಯಾಕೋ ಮನಸ್ಸು ತೀರಾ ಭಾರ’ ಎಂದು ನಾನು ಬರೆದ ಲೇಖನಕ್ಕೆ ಮರುಗಿದವರು ಹಲವರು..

ಅವರೆಲ್ಲರ ಒಂದೇ ಪ್ರಶ್ನೆ ‘ಅಮ್ಮನನ್ನು ಮಹಡಿಯಿಂದ ತಳ್ಳಿ ಸಾಯಿಸುವ ಮಕ್ಕಳೂ ಇದ್ದಾರೆಯೇ’ ಎನ್ನುವುದು

ನಾನು ಬರೆದ ಲೇಖನ ಇಲ್ಲಿದೆ- 

ಈಗ ಅಂತಹ ಕ್ರೌರ್ಯದ ಈ ವಿಡಿಯೋ ನೋಡಿ

-ಜಿ ಎನ್ ಮೋಹನ್

4 comments

  1. ಭೋರೆಂದು ಅಳುವಂತಾಯ್ತು . ಖಿನ್ನತೆಯಾವರಿಸಿದೆ .. ಕಂಗಾಲಾಗುವ ಪರಿಸ್ಥಿತಿ … ಏನು ಹೇಳೋದು !

  2. ಇಂಥವರಿಗೆ ಕಾನೂನಿನಲ್ಲಿ ಶಿಕ್ಷೆ ಇರಬಹುದು, ಶಿಕ್ಷೆಯೂ ಆಗಬಹುದು. ಆದರೆ ಆ ತಾಯಿಯ ಹೃದಯ ಅದೆಷ್ಟು ನರಳಿರಬಹುದು. ಇಂಥಹ ಹೀನ ಕೃತ್ಯಕ್ಕೆ ಕೊನೆ ಎಂದು? ಸಂಕಟ ಕಣ್ಣು ತೋಯಿಸಿತು.

Leave a Reply