ಗೌರಿ ಬುಕ್ – ಯಾರು ‘ಹಿತ’ವರು?

ಹೇಳಿ..ನಿಮ್ಮ ಆಯ್ಕೆಯ ಮುಖಪುಟ ಯಾವುದು?

ಗೌರಿ ಲಂಕೇಶ್ ಕುರಿತ ಪುಸ್ತಕ ಅಂತಿಮ ಹಂತದಲ್ಲಿದೆ.

ಈ ಪುಸ್ತಕದಲ್ಲಿ ಗೌರಿ ಬರೆದ ಲೇಖನಗಳಿವೆ ಮತ್ತು ಗೌರಿಯ ಬಗ್ಗೆ ಇತರರು ಬರೆದ ಲೇಖನಗಳಿವೆ. ಇವು ಪುಸ್ತಕಕ್ಕಾಗಿ ಸಿದ್ಧಪಡಿಸಿರುವ ಮುಖಪುಟಗಳು.

ಯಾವುದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿರುವೆ. ಒಂದು ಡಜನ್ ಮುಖಪುಟಗಳಲ್ಲಿ ಮೂರನ್ನು ಶಾರ್ಟ್ ಲಿಸ್ಟ್ ಮಾಡಿರುವೆ. ಸಮಾನ ಮನಸ್ಕರ ಅಭಿಪ್ರಾಯ ಪಡೆದು ಒಂದನ್ನು ಅಂತಿಮ ಗೊಳಿಸುವೆ. ಈಗ ಹೇಳಿ ಈ ಕೆಳಗಿನ ಮೂರು ಮುಖಪುಟಗಳಲ್ಲಿ ನಿಮ್ಮ ಆಯ್ಕೆ ಯಾವುದು?

-ಕುಮಾರ ಬುರಡಿಕಟ್ಟಿ 

4 comments

Leave a Reply