ರೇಣುಕಾ ರಮಾನಂದ್ ಗೆ ಗೊಂದಲ..

‘ಅವಧಿ’ಯ ಬರಹಗಾರರಾದ, Poet of the Week ಮನ್ನಣೆಗೆ ಪಾತ್ರರಾದ ರೇಣುಕಾ ರಮಾನಂದ್ ಚೊಚ್ಚಲ ಕವಿತಾ ಸಂಕಲನದ ಸಂಭ್ರಮದಲ್ಲಿದ್ದಾರೆ.

‘ಪಲ್ಲವ ಪ್ರಕಾಶನ’ದ ಮೂಲಕ ಹೊಸ ಪ್ರತಿಭೆಗಳ ಏಕೈಕ ಕೊಂಡಿಯಾದ ವೆಂಕಟೇಶ್ ಅವರು ಈ ಕೃತಿ ಪ್ರಕಟಿಸುತ್ತಿದ್ದಾರೆ

ಯಥಾ ಪ್ರಕಾರ ಖ್ಯಾತ ಕಲಾವಿದ ಜಿ ಅರುಣ್ ಕುಮಾರ್ ಅವರ ಮೊರೆ ಹೋಗಿದ್ದಾರೆ. ಅರುಣ್ ಕುಮಾರ್ ಅವರದ್ದು ಸದಾ ದೊಡ್ಡ ಮನಸ್ಸು. ಕವಿತೆಗಳೆಂದರೆ ಒಂದು ಹಿಡಿ ಹೆಚ್ಛೇ ಪ್ರೀತಿ. ಹಾಗಾಗಿ ಒಂದರ ಬದಲು ಐದು ಮುಖಪುಟ ಕೈಗಿಟ್ಟಿದ್ದಾರೆ.

ಈಗ ರೇಣುಕಾ ರಮಾನಂದ್ ಗೆ ಗೊಂದಲ. ಯಾರು ಹಿತವರು ಈ ಐವರೊಳಗೆ? ಅಂತ. ನೀವೂ ಸಹಾಯ ಮಾಡಿ. ಇಲ್ಲಿರುವ ಮುಖಪುಟಗಳ ಪೈಕಿ ಬೆಸ್ಟ್ ಯಾವುದು ಅಂತ ತಿಳಿಸಿ

12 Responses

 1. Nagraj Harapanahalli says:

  ಮೊದಲನೆಯ ಮುಖಪುಟ ಚೆಂದ

 2. SHIVA SIMHA says:

  5TH SIR

 3. Shridhar Nayak says:

  ೪ನೇದು.

 4. ಕೊನೆಯದು

 5. nasrin says:

  ಕೊನೆಯ ಪುಟ nice….

 6. Sindhuchandra hegde says:

  ಮೀನುಪೇಟೆ ಆಗಿದ್ದರಿಂದ 5 ಯದು

 7. ಮಾಹಿ says:

  5th

 8. Nagaraj d g says:

  ಕೊನೆಯದು ಇಲ್ಲವೇ ಮೊದಲನೆಯದು…

 9. ಸೃಜನ್ says:

  ನಾಲ್ಕನೆಯದು ತುಂಬಾ ಇಷ್ಟ ಆಯ್ತು

 10. saroja rao says:

  ನನಗೆ ನಾಲ್ಕನೆ ಯದು ಹಿಡಿಸಿತು. ಸರೊಜಾ ರಾವ್

 11. ಸದಾಶಿವ್ ಸೊರಟೂರು says:

  ಕೊನೆಯದು

 12. tmnoourlla says:

  ಐದನೆಯದು.

Leave a Reply

%d bloggers like this: