ಕತ್ತಲೆ ದಾರಿ ದೂರ..

ಸಿ ಕೆ ಗುಂಡಣ್ಣ 

‘ಸಮುದಾಯ’ಕ್ಕೆ ಮತ್ತು ಬೆಂಗಳೂರು ಹವ್ಯಾಸಿ ರಂಗಭೂಮಿ ಗೆ ಮೈಲಿಗಲ್ಲಾದ ನಾಟಕ.. ಕತ್ತಲೆ ದಾರಿ ದೂರ.

ಸುಮಾರು ೧೦೦ಕ್ಕೂ ಹೆಚ್ಚು ಪ್ರದರ್ಶನ ಕಂಡ ನಾಟಕ ಮೊದಲ ಬಾರಿಗೆ ಪ್ರದರ್ಶನ ಗೊಂಡಿದ್ದು

1977ರಲ್ಲಿ.

(ಅಗಲಿದ) ಗೆಳೆಯರಾದ ಡಿ.ಆರ್. ನಾಗರಾಜ್ ಅವರಿಂದ ರಚನೆಗೊಂಡು, ಟಿ.ಎನ್.ನರಸಿಂಹನ್ ನಿರ್ದೇಶನ; ಬೆಳಕು; ಪರೇಶ್ ಕುಮಾರ್; ಪ್ರಸಾಧನ: ಸೀನಿಯರ್ ರಾಮಕೃಷ್ಣ, ಉಡುಪು ವಿನ್ಯಾಸ ಪ್ರೇಮಾ ಕಾರಂತ;

ಮುಖ್ಯ ನಟರು: (ಪ್ರಥಮ ಪ್ರದರ್ಶನ ಗಳಲ್ಲಿ)
ಲೋಹಿತಾಶ್ವ, ಗಂಗಾಧರ ಸ್ವಾಮಿ, ಜನಾರ್ದನ, ಸೀನಿಯರ್ ವೆಂಕಟೇಶ ಪ್ರಸಾದ್, ಎಸ್.ಕೆ.ಮಾಧವರಾವ್, ಎಮ್.ಸಿ.ಆನಂದ್, ಪ್ರೇಮಾ ಕಾರಂತ್, ಮೋಹನ್ ಕುಮಾರ್, ಎಮ್.ಜಿ.ವೆಂಕಟೇಶ್, ಶ್ರೀನಿವಾಸ ಮೇಷ್ಟ್ರು, ಸೂರಿ, ಗಾಂಧಿ, ಸಾ.ಚಿ..ನಾಗರಾಜ್,…

Leave a Reply