ಆಹಾ ಮರಾಠಿ ನಾಟಕವೇ..

ಡಿ ಎಸ್ ಚೌಗಲೆ

ಮರಾಠಿ ದಿನಪತ್ರಿಕೆ ‘ ಮಹಾರಾಷ್ಟ್ರ ಟೈಮ್ಸ್’ ನಲ್ಲಿ ಮರಾಠಿ ನಾಟಕಗಳ ಜಾಹಿರಾತುಗಳು.

ಒಂದು ಪೂರ್ಣ ಪುಟ, ಇನ್ನೊಂದು ಅರ್ಧ ಪುಟ. ಇವುಗಳಲ್ಲಿ ವ್ಯಾವಸಾಯಿಕ (commercial) ನಾಟಕಗಳೇ ಅಧಿಕವಾಗಿವೆ.

ಹಾಸ್ಯ, ಪ್ರಹಸನ ಮತ್ತು ಸಮಕಾಲೀನ ಗಂಭೀರ ಆಶಯದ ನಾಟಕ ಪ್ರಯೋಗಗಳು. ಕೆಲ ಸಂಗೀತ ನಾಟಕಗಳ ಜಾಹೀರಾತು ಇದೆ. ಮುಖ್ಯವಾಗಿ ಮುಂಬಯಿ, ಪುಣೆ ಮುಂತಾದ ಮಹಾನಗರಗಳಲ್ಲಿ ಪ್ರಯೋಗಗಳು ನಡೆಯುತ್ತವೆ. ವೀಕೆಂಡ್ ನಲ್ಲಿ ನಾಟಕಗಳಿಗೆ ಪ್ರೇಕ್ಷಕರ ಸಂಖ್ಯೆ ಅಧಿಕ…

ಅದಕ್ಕೆ ಪ್ರೇಕ್ಷಕ ಪ್ರಭುವನ್ನೇ ನಂಬಿದ ಮರಾಠಿ ರಂಗಭೂಮಿ ನನಗೆ ಇಷ್ಟವಾಗೋದು.

ಹಿಂದೆ (ಈಗಲೂ?) ನಮ್ಮಲ್ಲಿ ಕಂಪನಿಗಳು ನಂಬಿದಂತೆ! ಈ ರೀತಿ ಮಂಗಳೂರು, ಉಡುಪಿ ಆವೃತ್ತಿಯಲ್ಲಿ ತುಳು ನಾಟಕಗಳ ಜಾಹೀರಾತನ್ನು ಉದಯವಾಣಿ ಪತ್ರಿಕೆಯಲ್ಲಿ ನೋಡಿದ ನೆನಪು.

Leave a Reply