fbpx

ಹೊಂಗೇನಹಳ್ಳಿಯಾಗೆ..

4 Responses

 1. H S Eswara says:

  Masti is at the top of my list of favourites. I had the good fortune of meeting him and getting his blessings when I was a young boy studying in Tirthahalli. I had occasions later also to meet him and hear to his wit and wisdom. I have loved his stories. There is lot in those stories for a social science student like me. Great soul. HS Eswara

 2. viji56 says:

  ನಾನೂ ಹುಂಗೇನಹಳ್ಳಿಯಲ್ಲಿ ಮಾಸ್ತಿ ಇದ್ದಿದ್ದರೆಂಬ ಮನೆಯಿದ್ದ ಜಾಗದ ಎದುರು ಇದ್ದ ಮನೆಯಲ್ಲಿ ವಾಸವಾಗಿದ್ದೆವು ೮೩ರಿಂದ ೮೭ರ ವರೆಗೆ. ಆಗೊಮ್ಮೆ ಮಾಸ್ತಿ ದೇವಸ್ಥಾನಕ್ಕೆ ಕುಟುಂಬದವರೊಂದಿಗೆ ಬಂದಿದ್ದರು. ನಾನು ಕವಿತೆ/ಕತೆ ಬರೆಯುವ ಬಗ್ಗೆ ನಿವೇದಿಸಿಕೊಂಡೆ. ಅವರು ನನ್ನ ಬೆನ್ನು ಸವರಿ ಆಶೀರ್ವದಿಸಿದರು. ನಿನ್ನೆ ಮಾಸ್ತಿಗೆ ಹೋಗಿದ್ದೆ. ಮಾವಿನಕೆರೆ, ಎಸ್‌ಆರ್‌ ವಿಜಯಶಂಕರ, ಎಚ್‌ ಎಸ್‌ ಸತ್ಯನಾರಾಯಣ ಬಂದಿದ್ದರು ಮಾಸ್ತಿ ಕತೆಗಳ ಕುರಿತು ಭಾಷಣ ಆಯಿತು. ಕವಿಗೋಷ್ಠಿ ಇತ್ತು. ಹೋದ ವರ್ಷ ನಾನೇ ಅಧ್ಯಕ್ಷನಾಗಿದ್ದೆ. ಈ ವರ್ಷ ಸ ರಘುನಾಥ.

  ನಾವಿದ್ದ ಮನೆ ಅಂದೆನಲ್ಲ ಅದನ್ನು ಮಾಸ್ತಿಯ ತಾಯ ತವರು ಮನೆಯವರು ಮಾರಿಬಿಟ್ಟಿದ್ದರು. ಅದನ್ನು ಖರೀದಿಸಿ ಮಾಸ್ತಿ ಗ್ರಂಥಾಲಯ ಸ್ಥಾಪಿಸಲು ಉದ್ದೇಶಿಸಿದ್ದರು. ಮೊದಲಿಗೆ ಜಾಗ ಮಾರಲು ಒಪ್ಪಿದ್ದ ಮನುಷ್ಯ ಬಳಿಕ ಬೆಂಗಳೂರಿನ ಜಯನಗರದಲ್ಲಿ ಅಷ್ಟೇ ಅಳತೆಯ ಸೈಟು ಕೊಟ್ಟರೆ ಕೊಡುವುದಾಗಿ ಹೇಳಿದರಂತೆ. ಮಾಸ್ತಿ ಆ ವಿಚಾರ ಅಲ್ಲಿಗೇ ಬಿಟ್ಟರು.

  ಮಾಸ್ತಿ ಈಗ ದೊಡ್ಡ ಊರಾಗಿದೆ. ಅದನ್ನು ಸಾಂಸ್ಕೃತಿಕ ಗ್ರಾಮವಾಗಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಕುಪ್ಪಳಿ ಮಾದರಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಈಗ ಇರುವ ಲೈಬ್ರರಿಯ ಪೂರ್ಣ ಪ್ರಯೋಜನ ಪಡೆಯಬೇಕು.

 3. ಮಾಸ್ತಿಯವರ ಬರವಣಿಗೆ ದಾರಿದೀಪದಂತೆ. ನಾವು ಎಷ್ಟೋ ಬರಹಗಾರರನ್ನು ಓದದೇ ನಮ್ಮದೇ ಆದ ಪೂರ್ವಾಗ್ರಹ ತಂದುಕೊಟ್ಟಿರುತ್ತೇವೆನೋ? – ನಾನು ಅವರ ಎಲ್ಲ ಕೃತಿ, ಕಥೆಗಳನ್ನು ಓದಿಲ್ಲ. ಬಹುಪಾಲು ಓದಿದ್ದೇನೆ. ನಿಮ್ಮ ಬರಹ ಮಾಸ್ತಿಯವರನ್ನ ಿನ್ನಷ್ಟು ಪರಿಚಯಿಸಿದೆ. ಧನ್ಯವಾದ

 4. ಜಿ.ಎನ್.ನಾಗರಾಜ್ says:

  ಪ್ರತಿಕ್ರಿಯಿಸಿದ ಎಲ್ಲರಿಗೆ ವಂದನೆಗಳು.

Leave a Reply

%d bloggers like this: