ರಂಗ ಕಲಿಕಾ ಕಾರ್ಯಾಗಾರ

ಕಲಾಶ್ರಮ ಮಂಗಳೂರು‌ ಹಾಗೂ ನಾಟ್ಯರಂಗ ಪುತ್ತೂರು ಆಯೋಜನೆಯಲ್ಲಿ ರಂಗ ಕಲಿಕಾ ಕಾರ್ಯಾಗಾರ ಜೂನ್ 23, 24 ರಂದು ಪುತ್ತೂರಿನಲ್ಲಿ ನಡೆಯಲಿದೆ.

ಮೈಸೂರಿನ ರಂಗನಟ, ನಿರ್ದೇಶಕ ಯತೀಶ್ ಕೊಳ್ಳೇಗಾಲ ಸಂಪನ್ಮೂಲ ವ್ಯಕ್ತಿಗಳಾಗಿ ನಮ್ಮೊಂದಿರುತ್ತಾರೆ.

ಆ್ಯಕ್ಟ್- ಇಂಪ್ಯಾಕ್ಟ್ ರಂಗ ಕಾರ್ಯಾಗಾರದಲ್ಲಿ ತಾವೂ ಭಾಗವಹಿಸಬಹುದು. ನೀವು ಮಾಡಬೇಕಾಗಿರುವುದು ಇಷ್ಟು.👇🏻.

⭕ ವಯಸ್ಸು 15ರ ಮೇಲ್ಪಟ್ಟ ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
⭕ಅರ್ಹ ಆಸಕ್ತರು ತಮ್ಮ ಹೆಸರು, ವಯಸ್ಸು, ಸ್ಥಳ, ರಂಗಭೂಮಿಯ ಹಿನ್ನೆಲೆ/ಅನುಭವ ಗಳ ವಿವರಗಳನ್ನು sms/whatsapp ಸಂದೇಶದ ಮೂಲಕ ಜೂನ್ 17, 2018 ರ ಒಳಗೆ ಅಧಿಕೃತವಾಗಿ ನೊಂದಾಯಿಸತಕ್ಕದ್ದು.
⭕ನೊಂದಾಯಿಸಲ್ಪಟ್ಟ ಪ್ರಥಮ 20 ಅಭ್ಯರ್ಥಿಗಳಿಗೆ ಆದ್ಯತೆ.

ನೊಂದಾಯಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿರಿ: 9481271304
9481975367

Leave a Reply