ಇಲ್ಲಿದೆ ಸಿಜಿಕೆ ಕನಸಿನ ಸರಳ ಪಟಗಳು

ತಾಯ್ ಲೋಕೇಶ್ 

 

  • ನಿಮ್ಮೆಲ್ಲರ ಪ್ರೀತಿಯೊಂದಿಗೆ ಸಿಜಿಕೆ ಕನಸು ಸಾಕಾರ !!

  • …ಕನ್ನಡ ರಂಗಭೂಮಿಯ ದೈತ್ಯ ಚಿಲುಮೆ ಸಿಜಿಕೆ ಅವರ ಬಹುಕಾಲದ ಆಶಯದಂತೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯ‌ ಬೇಸ್ ಮೆಂಟ್ ಜಾಗವನ್ನು ಬಳಸಿ ‘ರಂಗನಿರಂತರ’ದ ಗೆಳೆಯರು ‘ಜನಪರ ಕಾಳಜಿಯ ಸಾಂಸ್ಕೃತಿಕ ಕೇಂದ್ರ’ ವನ್ನು ರೂಪಿಸಿದ್ದರು.. ಅದರ ಉದ್ಘಾಟನೆಯನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ನೆರವೇರಿಸುವುದರೊಂದಿಗೆ ತಮ್ಮ ಹಾಗೂ ಸಿಜಿಕೆ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
  • ವೇದಿಕೆಯಲ್ಲಿ : ಕೆ.ಸಿ.ರಾಮಮೂರ್ತಿ.. ಮೋಹನ್ ಕೊಂಡಜ್ಜಿ.. ಡಾ.ವಿಜಯಮ್ಮ.. ಡಾ.ಬಿ.ಜಯಶ್ರೀ ಹಾಗೂ ಡಾ.ಡಿ.ಕೆ.ಚೌಟ ಅವರು.
  • ಸಿಜಿಕೆ ಸೆಂಟರ್ ಉದ್ಘಾಟನೆಯಲ್ಲಿ ಸಿಕ್ಕಿದ್ದು.

 

 

 

 

Leave a Reply