ರೊಟ್ಟಿಯ ಮೊದಲ ತುತ್ತು.

ಗುರುನಾಥ ಬೋರಗಿ

ಕಣ್ಣಿಗೆ
ಒತ್ತಿಕೊಳ್ಳುತ್ತೇನೆ
ತಿನ್ನುವ ಮುನ್ನ
ರೊಟ್ಟಿಯ
ಮೊದಲ ತುತ್ತು

ಕಾರಣ; ರೊಟ್ಟಿಯ ಮೇಲಿವೆ ಅಮ್ಮನ ಬೆರಳ ಗುರುತು !

Leave a Reply