ಇದರಲ್ಲಿ 18 ಬಗೆಯ ಮೀನುಗಳನ್ನು ತಿಂದಿದ್ದೇನೆ..

ನೀವು ತಿಂದದ್ದು ಎಷ್ಟು ಬಗೆಯ ಮೀನು? 

ಪಟ್ಟಿ ಕೊಡಿ 

avadhimag@gmail.com ಗೆ ಕಳಿಸಿ

ಬಿ ಎಂ ಬಷೀರ್ 

ಇಲ್ಲಿರುವ ಎಲ್ಲ ಬಗೆಯ ಮೀನನ್ನು ತಿನ್ನಲು ಇನ್ನೂ ಒಂದೆರಡು ಜನ್ಮವಾದರೂ ಬೇಕು

001 ಬಂಗುಡೆ
002 ಬೂತಾಯಿ
003 ಎರಬಾಯಿ
004 ಬಟ್ಟೆ ಎರಬಾಯಿ
005 ಕೊಡಂದೆ
006 ತಿದ್ಂಬ
007 ಸ್ವಾಡಿ
008 ಕುರುಂದೋಳಿ ಸ್ವಾಡಿ
009 ಮಲ್ಲಾಸ್
010 ಎಟ್ಟಿ
011 ಬೊಲ್ಯ ರಟ್ಟು
012 ತೇಂಬೆಲ್ ಎಟ್ಟಿ
013 ಮಂಡೆ ಎಟ್ಟಿ
014 ಕಾಜಿ ಎಟ್ಟಿ
015 ಗುಡ್ಡೆಟ್ಟಿ
016 ಕರ್ಕಾಡಿ
017 ಸೇಮೆ ಎಟ್ಟಿ
018 ಬೇರಂಗ್
019 ತೇಡೆ
020 ಕರ್ಗಿ ತೇಡೆ
021 ಗಲಾಯಿ ತೇಡೆ
022 ಪೆರಿಯಡೆ
023 ಕೆಬ್ಬೆ ತಾಟೆ
024 ಕುರ್ಲೆ ತಾಟೆ
025 ಗುಮ್ಮೆ ತಾಟೆ
026 ಅಡೆಮೀನ್
027 ಪುಚ್ಚೆ ಮೀನ್
028 ಮುರುಮೀನ್
029 ಬಲ್ಮಮೀನ್
030 ಕಲ್ಲುರ್
031ಕೊಡ್ಡೆಯಿ
032 ಕೊರಾನ್
033 ಬಲ್ದೆ
034 ಮುಡುವು
035 ಕೊಲೆಜಿ
036 ಪಲಾಯಿಮೀನ್
037 ಬೊಗರಿ ಮೀನ್
038 ಅರಣೆಮೀನ್
039 ಪುರ್ಲಿಮೀನ್
040 ತೊರಳೆಮೀನ್
041 ಪೂಮೀನ್
042 ಇರ್ಮೀನ್
043 ಸರ್ಕಾರ್ ಮಿನ್
044 ಉಮಿಮಣಂಗ್
045 ಓಲೆ ಮಣಂಗ್
046 ಕಾಂಡಯಿ
047 ಸರ್ಲುಕಾಂಡಯಿ
048 ಮಾಲ
049 ಬಲ್ಯರ್
050 ಕರುವಯಿ
051 ಪಣಕೊರಿ
052 ಲೆಮ್ಮೀನ್
054 ಬೊಲ್ದು ಮಾಂಜಿ
055 ಕಪ್ಪು ಮಾಂಜಿ
056 ನೆರೆಲೊತ್ತು
057 ಸೊರಕೆ
058 ಮೂಕ್ ಸೊರಕೆ
059 ಕೋಲ್ ಸೊರಕೆ
060 ಪಾನ
061 ಕಿಡ
062 ಚಟ್ಟೆ
063 ಅಂಜಲ್

064 ಕರ್ಲಿ
065 ಅಟ್ಟೆ
066 ಮೆಲ್ಗ್
067 ಕೇದರ್
068 ಬೊಲ್ಗುತ್ತಲೆ
069 ಬೊಲ್ಯಾಡೆ
070 ಕಪ್ಪೆ ತೇಡೆ
071 ಮುಂಗುಲಿ ತೇಡೆ
072 ಮಂಜಲ್ ತೇಡೆ
073 ಬೆಂಗೊಡಿ
074 ತಾಟೆ
075 ಲಾವು ತಾಟೆ
076 ನಾಯಿ ತಾಟೆ
077 ಮೈಕಣ್ಣ
078 ಕೋಂದೊಲ್
080ಚಿಂಗಿರಿ
081 ಇಂದ್ರಪಾಲೆ
082 ಪಾಂಬೊಲ್
083 ಚೆಂಬೆರಿ
084 ಕಣೆಕುರ್ಚಿ
085 ಗಂಟ್ ಕುರ್ಚಿ
086 ಪಯ್ಯ
087 ಅಬ್ರೊಣಿ
088 ಕಿಜನ್
089 ಮುಗುಡು
090 ಮಡೆಂಜಿ
091 ಬೊಲೆಂಜಿರ್
092 ನಂಗ್
093 ಕೋಲ್ ನಂಗ್
094 ಕೇವಜಿ

095 ಬೋಂಬಲ್
096 ಬಾರೆ ಮನಂಗ್
097 ವಾಲೆ ಮಣಂಗ್
098 ನಾಯಿ ಮಣಂಗ್
099 ಕುರ್ಚಿ
100 ಬೊಗ್ಗಿ ಕುರ್ಚಿ
101 ಕೊಂತಿ
102 ಪುಲ್ಲೆಡೆ(ಮುಳ್ಳು ವಿಷ)
103 ಬಾಲೆಡು(ಮುಳ್ಳು ವಿಷ)
104 ಪಿಲಿ ಸೊರಕೆ
105 ಚೊಟ್ಲಿ
106 ಹಾಯ್ ಮೀನ್
107 ಗುರ್ಕು
108 ಹಾರ್ಚಟ್ಲೆ
109 ಕಪ್ಪಳಕ
110 ಉಲಾ ಮೀನ್
111 ಕೊಲ್ಲತರು
112 ಮುಲ್ಲಿತರು
113 ಪುರ್ಲಿ
114 ಬಲ್ಚಟ್
115 ಏರಿ
116 ಪಾರೆ
117 ಕಾಣೆ
118 ಕಲ್ಲಾಯಿ
119 ಕೋರೆ
120 ಬೊಳ್ಯ
121 ಗೋಲಿ
122 ಮೊಗ್ಗ್
123 ರಾಮ್ಚ
124 ಯೆರ್ನೆ
125 ಚುಂಗ್ರಿ
126 ಸಿಂಗ
127 ಮೀಡ
128 ಕರ್ಸೆ
129 ಕುಂಚ
130 ಸೆಳ್ಕ್
131 ಬಾಳೆ
132 ಐರ್

133 ಮಾಯಿಟೆ
134 ನಾರ್ ಮಣಂಗ್
135 ಅಪ್ಪನಾಸ್
136 ಮದ್ಮಾಲ್ ಮೀನ್
137 ಇರ್ಪೆ
138 ಬಿತ್ತಿ
138 ತೆಲ್ಕ್
140 ತಂದವು
141 ಉಚ್ಚುಪಯ್ಯ
142 ಬರಪಯ್ಯ
143 ಪಯ್ಯ
144 ಕಡ್ಪೆ
145 ಕಡುವಯಿ
146 ಎಲೆಸರಿ(ತಿಮಿಂಗಿಲ)
147 ಎತ್ತಿ
148 ಎತ್ತಿರ್ಲೆ
149 ಕೋಲ್ಬೈಗೆ
150 ಕೊರ್ಕ್
151 ಬಿಗ್
152 ಹಲಗುಮೀನ್
153 ಬೊಳ್ಕ್
154 ಹಂದಿಮೀನ್
155 ಗೋಲಯಿ
156 ಕೆಂಬೆರಿ
157 ಬೊಂಡಾಸ್
158 ಕೋಲ್ಬೊಂಡಾಸ್
159 ಕಪ್ಪೆ ಬೊಂಡಾಸ್
160 ಉದಡೆ
161 ಸಿರಿಯಂಡೆ
162 ಚಂದ್ರ ಮೊಡಕ್
163 ತೊಂದೆಮೀನ್
164 ಗುಮ್ಮೆಮೀನ್
165 ಕಾಣೆ
165 ಬಪ್ಪರ ಬಲ್ಚಟ್
166 ಆರೊಲ್
167 ಅಬ್ರೊಣಿ
168 ಓಡ್ ಪಾರೆ
169 ತಾಕಟೆ.
170 ಮಾಲ
171 ಏಮೆ ಜೆಂಜಿ
172 ಕಲ್ ಜೆಂಜಿ
173 ಬೊಲ್ಯ ಜೆಂಜಿ
174 ಬಪ್ಪೊನಿ ಜೆಂಜಿ
175  ಪೀಕರ್ ಕೆಂಜಿ
176 ಕಾನೆಕಾರ್ದ ಜೆಂಜಿ
177 ಮುಕ್ಕುರ್ ಜೆಂಜಿ

2 comments

  1. ಸುಮ್ಮನೆ ಲೆಕ್ಕ ಹಾಕುವ ಬದಲಿಗೆ ಚಪ್ಪರಿಸಿ ತಿನ್ನೋದು ವಾಸಿ.. ಲೆಕ್ಕ ಬಿಡಿ ಹಾಯಾಗಿ ತಿನ್ನಿ.

Leave a Reply