ಮೀನೋ ಮೀನು..

ನೀವು ಎಷ್ಟು ಥರದ ಮೀನು ತಿಂದಿದ್ದೀರಿ 

ನೋಡೋಣ ಹೇಳಿ ಎಂದು ಅವಧಿ ಕೇಳಿತ್ತು.

ಅದಕ್ಕೆ ಬಂದ ಉತ್ತರ ಇಲ್ಲಿದೆ.

ಈಗ ನೀವು ಹೇಳಿ ಅವರು ಹೇಳಿದ ಮೀನಿನ ಹೆಸರನ್ನಾದರೂ ನೀವು ಕೇಳಿದ್ದೀರಾ..??

ಬಂಗಡೆ, ತಾರ್ಲೆ, ನೊಗಲಾ, ಶವಟೆ, ಪೇಡಿ, ಸೊಂದಾಳೆ, ಕರಿ ಮೀನ್, ಈಸೋಣ್, ಮರಿ (ಶಾರ್ಕ್),

ಜಿಲೇಬಿ, ಕರ್ಲಿ, ಮಗಂಡ್, ಪಾಂಪ್ಲೆಟ್, ಹಲ್ವ, ಶೆಟ್ಕ, ಮುರುಗುಂಡ,

ರಾಣಿ ಮೀನ್

ಇನ್ನೆಷ್ಟೋ ಅನಾಮಧೇಯ, ಅಪರಿಚಿತ ಮೀನುಗಳು..

ಬಂಗಡೆ, ತೋರಿ, ಪಾಪ್ಲೇಟ್, ಇಸ್ವಾಣ, (ಅಂಜಲ್), ಜಾಲಿ, ಸಿಗಡಿ, ನೀಲಿಕಲ್ಲು, ಚಿಪ್ಪೆಕಲ್ಲು,

ಸಮದಾಳೆ, ಬೇಳಂಜೆ (ಮಾಂಜಿ) ಬಣಗು, ಪೇಡಿ, ಗುರ್ಕು, ಮಡ್ಲೆ, ಕಾಂಗಳಸಿ, ಕುರುಡೆ, ಕೆಂಸಿ, ಹುಲಕಾ.

ದಿಣಸಿ, ಪಚ್ಚು, ಸ್ವಾರ, ಕರ್ಸೆ, ಬಾಳೆ, ಬೊಂಡಾಸ್, ಹಲಗೆ, ಕಂದ್ಲಿ, ಕಾಣೆ, ಕಾರ್ಪ, ಹೊಮ್ಮೀನು,

ಮಾರ್ಗ್, ಕಲ್ಗ, ಸ್ಕ್ವಿಡ್, ನೊಗಲಿ…..

ಸಧ್ಯಕ್ಕೆ ನೆನಪಾದದ್ದು

 

Leave a Reply