ಇದು ‘ತಾಯ್’ ಗುಲಾಬಿ ಗ್ಯಾಂಗ್

 ತಾಯ್ ಲೋಕೇಶ್

ನಿಮ್ಮನೆ ಹೆಣ್ಮಕ್ಕಳ್ಗೂ
ಇಂಗೇ ಬೆಲೆ ಕಟ್ತ್ಯಾ ?
{ ಕಮಲಾದೇವಿ }

…ಇಂತಹ ಅನೇಕ ನೋವಿನ ಪ್ರಶ್ನೆಗಳನ್ನು ವಾಸ್ತವ ಸಮಾಜದ ನಡುವೆ ಧೈರ್ಯವಾಗಿ ಕೇಳುತ್ತ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಖದರ್ ಗ್ಯಾಂಗ್ ಈ “ಗುಲಾಬಿ ಗ್ಯಾಂಗು”

..‌.ನೈಜ ಘಟನೆಗಳನ್ನು ಅಷ್ಟೇ ನೈಜವಾಗಿ ರಂಗದ ಮೇಲೆ ಕಟ್ಟಿಕೊಡುವಲ್ಲಿ ಯಶಸ್ವಿಯಾದ ರಾಜ್ಗುರು ಸಾರ್ ಅವರಿಗೆ ಹಾಗೂ ರಂಗದ ಮೇಲೆ ಜಬರ್ದಸ್ತಾಗಿ ಅಭಿನಯಿಸಿದ ನಯನಾ ಮೇಡಂ ಹಾಗೂ ತಂಡದ ಎಲ್ಲಾ ಕಲಾವಿದರಿಗೂ ಜೊತ್ಗೆ ರಂಗದ ಹಿಂದಿನ ತಂತ್ರಜ್ಞರನ್ನು ಅಭಿನಂದಿಸುತ್ತ… !!

Leave a Reply