ತಾಯ್ ಕಂಡಂತೆ ‘..ಚಿರಂಜೀವಿ’

ಆರೋಗ್ಯವಂತ ದೇಹ
ಸಿದ್ಧವಿದೆ , ನೀವು ಕೊಲ್ಲಲು !!

…ನಯನ ಸಭಾಂಗಣದಲ್ಲಿ ಕೃಷ್ಣಮೂರ್ತಿ ಕವತ್ತಾರು ಅವರು ಪಾತ್ರಧಾರಿಯಾಗಿ ಪಾತ್ರದೊಂದಿಗಿನ ಸಂಘರ್ಷವನ್ನು ಅತ್ಯುತ್ತಮವಾಗಿ ರಂಗದ ಮೇಲೆ ನಿಭಾಯಿಸುತ್ತ “ಸಾಯುವನೇ ಚಿರಂಜೀವಿ” ಏಕವ್ಯಕ್ತಿ ನಾಟಕವನ್ನು ಯಶಸ್ವಿಯಾಗಿ ಪ್ರಯೋಗಿಸಿದರು.

ರಚನೆ : ಶಶಿಧರ ಬಾರೀಘಾಟ್
ನಿರ್ದೇಶನ : ಸ್ವಾಮಿ ಉಮಾಶಂಕರ.

 

 

Leave a Reply