ಮಕ್ಕಳ ಕಣ್ಣಲ್ಲಿ ಮಿಂಚುವ ಬೆಳಕಿನ ಒಟ್ಟೂ ಮೊತ್ತವೂ ಅವರದೇ..

ರೇಣುಕಾ ರಮಾನಂದ 

 

ಪ್ರಕಾಶಣ್ಣ (ಪ್ರಕಾಶ್ ಕಡಮೆ) ಕಳೆದ ವರ್ಷದ ಹಾಗೆ ಈ ವರ್ಷವೂ ನಮ್ಮ ಶಾಲೆಯ ಹೊಸ ಮಕ್ಕಳಿಗೆ ಚಂದದ ಛತ್ರಿ ಕೊಡಿಸಿದ್ದಾರೆ..

ಹುಬ್ಬಳ್ಳಿಯ ಅಂಗಡಿಯೆಲ್ಲ ಜಾಲಾಡಿ ಸುನಂದಕ್ಕ ಅತೀ ಉತ್ತಮ ಗುಣಮಟ್ಟದ ಛತ್ರಿ ಆರಿಸಿ ಕಳಿಸಿಕೊಟ್ಟಿದ್ದಾರೆ..

ಮಕ್ಕಳ ಕಣ್ಣಲ್ಲಿ ಮಿಂಚುವ ಬೆಳಕಿನ ಒಟ್ಟೂ ಮೊತ್ತವೂ ಅವರದೇ..

ಆ ಬೆಳಕಿನ ಸಂಭ್ರಮದ ಒಂದು ಪಾಲು ನೆಮ್ಮದಿಯನ್ನು ನನಗೂ ಒದಗಿಸಿಕೊಟ್ಟುದುಕ್ಕಾಗಿ ಅವರಿಬ್ಬರಿಗೂ ನನ್ನ ಧನ್ಯವಾದಗಳು.

ಸದಾ ಖುಷಿಯಾಗಿರಿ..ಪ್ರಕಾಶಣ್ಣ ನಿಮ್ಮ ನಿವೃತ್ತಿ ಜೀವನ ಹೊಸ ಹುರುಪಿಗೆ ನಾಂದಿಯಾಗಲಿ..

Leave a Reply