ಪಿ ಸಾಯಿನಾಥ್ ಬಿಡುಗಡೆ ಮಾಡಿದ ‘ಹಾಯ್ ಅಂಗೋಲ’

‘ಅವಧಿ’ಯಲ್ಲಿ ಪ್ರಕಟವಾದ ಅಂಕಣ, ಪ್ರಸಾದ್ ನಾಯ್ಕ್ ಅವರ ಪ್ರವಾಸ ಕಥನ ಈಗ ಪುಸ್ತಕವಾಗಿ ಹೊರಬಂದಿದೆ.

‘ಬಹುರೂಪಿ’ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಪಿ ಸಾಯಿನಾಥ್ ಅವರು ಬಿಡುಗಡೆ ಮಾಡಿದರು.

ಅವಧಿ ಮತ್ತು ಬಹುರೂಪಿ ಫೇಸ್ ಬುಕ್ ತಾಣದಲ್ಲಿ ನೇರ ಪ್ರಸಾರದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು

ಅದರ ಫೋಟೋ ಆಲ್ಬಮ್ ಇಲ್ಲಿದೆ.

ಕೃತಿಯನ್ನು ಕೊಳ್ಳಲು ಎಲ್ಲಾ ಪುಸ್ತಕ ಮಳಿಗೆಗಳು ಹಾಗೂ ಬಹುರೂಪಿಯಾ ಆನ್ ಲೈನ್ ಸ್ಟಾರ್ bahuroopi.in ಗೆ ಭೇಟಿ ಕೊಡಿ 10 ಪ್ರತಿಗಳಿಗಿಂತ ಹೆಚ್ಚ್ಚು ಕೊಂಡವರಿಗೆ ಶೇ 33 ರಿಯಾಯತಿ ಇದೆ

 

2 comments

  1. ಸರಳ ಸುಂದರ ಕಾರ್ಯಕ್ರಮ. ಅಭಿನಂದನೆಗಳು ಪ್ರಸಾದ್.

Leave a Reply