1 comment

  1. ಸುಚಿತ್ರಾದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳು ನಡೆಯುತ್ತಿರುವುದಕ್ಕೆ ಶುಭಾಶಯಗಳು, ಈ ಮುಂಚೆ ಶ್ರೀಯುತರಾದ ಆನಂದ ಸಭಾಪತಿಯವರು ಈ ಕಾರ್ಯಕ್ರಮಗಳನ್ನು ಯೂಟ್ಯೂಬಿನಲ್ಲಿ ಅಪ್ಲೋಡ್ ಮಾಡುತ್ತಿದ್ದುದರಿಂದ ನಾವುಗಳು ಪ್ರಯೋಜನ ಪಡೆಯುತ್ತಿದ್ದೆವು, ಆದರೀಗ ಅದು ಸಾಧ್ಯವಾಗುತ್ತಿಲ್ಲ, ಸುಚಿತ್ರಾದ ಕಾರ್ಯಕ್ರಮಗಳನ್ನು ದೂರದೂರಿನವರಾದ ನಾವುಗಳು ಹೇಗೆ ನೋಡುವುದು, ಜ್ಞಾನಾರ್ಜನೆಗೆ ದಾರಿಯಾವುದು? ದಯಮಾಡಿ ತಿಳಿಸಿರಿ. ಧನ್ಯವಾದಗಳೊಂದಿಗೆ,,,

Leave a Reply