ಸಾಂತಾನ Gift bag

ಸಂಜ್ಯೋತಿ ವಿ ಕೆ 

ಯಾವಾಗಲೂ
ನನ್ನ ಎದುರಿಗೇ
ಇರುತ್ತೆ ಕಣ್ಣಿಗೆ
ಕಾಣತ್ತಿರುತ್ತೆ ಆದರೆ
ಕೈಯ ಸ್ಪರ್ಷಕ್ಕೆ
ನಿಲುಕುವುದಿಲ್ಲ
ಮುಷ್ಟಿಗೆ ದಕ್ಕುವುದಿಲ್ಲ
ಎಷ್ಟೇ ಬಾರಿ
ಕೈ ಹಾಕಿ ಮೊಗೆದು
ತೆಗೆದರೂ
ಖಾಲಿ ಬೊಗಸೆ
ತಿಳಿಯುತ್ತಿಲ್ಲ
ಅದೃಶ್ಯವಾಗಿರುವುದು
ನಾನಾ ? ಅದಾ?…

Leave a Reply