‘ಕಾಂತಾ’ ಕ್ಲಾಸ್

ರವಿಕಾಂತ ಕುಂದಾಪುರ


ಬದುಕು
ಸಿಲಬ್ಬಸ್ಸೇ
ಇಲ್ಲದ
‘ಕ್ಲಾಸ್’,
ಕ್ಷಣ
ಕ್ಷಣವೂ
ಎಕ್ಸಾಮ್,
ನಮಗೆ
ನಾವೇ
ಟೀಚರ್,
ನಮಗೆ
ನಾವೇ
ಟಿಂಕ್ಚರ್,
ತಯಾರಿಗಿಲ್ಲ
ಪ್ರಿಪರೇಟರಿ,
ಸೋತರಿಲ್ಲ
ಸಪ್ಲಿಮೆಂಟರಿ,
ಪಾಸಾಗಲಿ
ಫೇಲಾಗಲಿ,
ಪ್ರತಿ ರಿಸಲ್ಟೂ
ಒಂದೊಂದು ‘ಗಿಫ್ಟ್’..

 

 

Leave a Reply