ನಮಸ್ಕಾರ ವಾರ್ತೆಗಳು ಓದುತ್ತಿರುವವರು.. ಪ್ರೊ.ಹುಚ್ಚುರಾಯ 

ನಮಸ್ಕಾರ ವಾರ್ತೆಗಳು ಓದುತ್ತಿರುವವರು ಪ್ರೊ.ಹುಚ್ಚುರಾಯ

ಮುಖ್ಯಾಂಶಗಳು 

ಕರ್ನಾಟಕದ ರಾಜ್ಯದ ಬಿದ್ದುರು ಎಂಬ ಗ್ರಾಮದಲ್ಲಿ ಡೋಮಿಗಳ ಹಾವಳಿ ಹೆಚ್ಚಳವಾಗಿದ್ದು ಈ ಡೋಮಿಗಳನ್ನು ಹೋಗಲಾಡಿಸಲು ಕ್ವಾಣ ಓದರಿಸುವ ಮೂಲಕ ಆಪರೇಷನ್ ಡೋಮಿಯನ್ನು ನಡೆಸಲು ರಾಜ್ಯ ಸರ್ಕಾರವು *ರಂಗಪಯಣದ* ವರನ್ನು ಕೇಳಿಕೊಂಡಿದೆ ಇದರ ಭಾಗವಾಗಿ ನಗರದಲ್ಲಿ ಈಗಾಗಲೇ ಹಲವಾರು ದಿನಗಳಿಂದ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ನಾಟಕ ಬೆಂಗಳೂರು ಉತ್ಸವ ಯಶಸ್ವಿಯಾಗಿ ಸಾಗಿದೆ ನಾಟಕ ಬೆಂಗಳೂರು ಉತ್ಸವದಲ್ಲಿ ಈಗಾಗಲೇ ಡಿಸೆಂಬರ್ 26ರಂದು ಗೌಡರ ಕೋಣ ವದರಿಸುವುದರ ಕುರಿತು ರಂಗಭೂಮಿಯಲ್ಲಿ sensational news ಕ್ರಿಯೇಟ್ ಆಗಿದೆ.

ಕ್ವಾಣ ಎಂದು ವದರುತ್ತದೆ
ಕ್ವಾಣ ಎಷ್ಟೊತ್ತಿಗೆ ವದರುತ್ತದೆ
ಕ್ವಾಣ ಏಕೆ ವದರುತ್ತದೆ
ಎನ್ನುವ ಪ್ರಶ್ನೆ ಕಲಾಕ್ಷೇತ್ರದ ಆವರಣದಲ್ಲಿ ಚಾ ಕುಡಿಯೋ ಎಪ್ಪತ್ತರ ಹರೆಯದ ಯುವಕರಿಂದ ಹಿಡಿದು ಕಲಾಕ್ಷೇತ್ರವನ್ನು ಹಸನುಗೊಳಿಸುವವರೆಗೂ ಯಕ್ಷಪ್ರಶ್ನೆಯಾಗಿ ಕಾಡಿದೆ.

ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಡಿಸೆಂಬರ್ 26 ರಂದು ಸಂಜೆ 7 ಗಂಟೆಗೆ ಕ್ವಾಣ ವದುರುವ ಸುಮಧುರ ಕ್ಷಣವನ್ನು ನೋಡಲು ತಾವೆಲ್ಲ ಸಮಯಕ್ಕೆ ಸರಿಯಾಗಿ ಬರಬೇಕೆಂದು ರಂಗಪಯಣ ತಂಡವು ಕೇಳಿಕೊಂಡಿದೆ.
ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯ್ತು 😍😍😍
—  feeling ಇವತ್ತೆ ಶೋ…..

1 comment

Leave a Reply