ಸಮ್ಮೇಳನವೂ ಕುಂಭವೂ..

ಹಾಲುಗಲ್ಲದ ಬಾಲೆಯರು ಬಹುದೂರದಿಂದ ನೀರು ಹೊರುತ್ತಾರೆ

ಎಲ್ ಸಿ ನಾಗರಾಜ್ 

ರಂಗ ನಿರ್ದೇಶಕ ಮತ್ತು ಚರಕ ಸಂಸ್ಥೆಯ ಪ್ರಸನ್ನ ಅವರು ಇತ್ತೀಚೆಗೆ ಸಾಗರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು . ರಥದ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವುದನ್ನ ತಿರಸ್ಕರಿಸಿ ನೀರಿನ ಕೊಡವನ್ನ ರಥದ ಮೇಲಿಟ್ಟು ಮೆರವಣಿಗೆ ಮಾಡುವಂತೆ ಸಂಘಟಕರಿಗೆ ಸೂಚನೆ ಕೊಟ್ಟಿದ್ದರು

ಡಾ. ಚಂದ್ರಶೇಖರ ಕಂಬಾರರು ನನಗೆ ಇಷ್ಟವಾದ ಸಾಹಿತಿಗಳು .

ಸಾಹಿತ್ಯ ಸಮ್ಮೇಳನ ‌ನಡೆಯುತ್ತಿರುವ ಧಾರವಾಡದ ಹತ್ತಿರ ಯಾವುದಾದರೂ ಒಂದು ಹಳ್ಳಿಯ ಹತ್ತಿರ ಹಾಲುಗಲ್ಲದ ಬಾಲೆಯೊಬ್ಬಳು ಬರಿಗೊಡಗಳನ್ನ ಹೊತ್ತು ನೀರಿಗಾಗಿ ಹೊರಟಿರುತ್ತಾಳೆ .

ನೀರು ಸಿಕ್ಕರೆ ಶಾಲೆಗೂ ಹೋಗಲು ಸಾಧ್ಯವಾಗುತ್ತದೆ !

Leave a Reply