ಜಯದೇವನ “ಗೀತಗೋವಿಂದ”

ನಮಸ್ತೆ.
ಮುಂದಿನ ಮಂಗಳವಾರ ಜನವರಿ 15 ರಂದು ಜಯದೇವನ “ಗೀತಗೋವಿಂದ” ಅಷ್ಟಪದಿಯ ಕಾರ್ಯಕ್ರಮ.
ಸಹೃದಯರಿಗೆ ಆತ್ಮೀಯ ಸ್ವಾಗತ. 
ಇದೊಂದು ಪ್ರಯೋಗಾಭಿನಯ. ಕಾರ್ಯಕ್ರಮ ನೋಡುವ ಕುತೂಹಲಿಗರು, ಆಸಕ್ತರು ಖಂಡಿತಾ ಕಾರ್ಯಕ್ರಮವನ್ನು ಸಂಘಟಿಸಬಹುದು. ನಾವು ನಿಮ್ಮಲ್ಲಿ ಬರೋದಿಕ್ಕೆ ಸದಾ ಸಿದ್ಧ.

Leave a Reply