ಭುವನಾ ಹಿರೇಮಠ ‘ಟಾಪ್ 10’

ಭುವನಾ  ಹಿರೇಮಠ 

ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಮನಸು ಅಭಿಸಾರಿಕೆ- ಶಾಂತಿ ಅಪ್ಪಣ್ಣ

ವೆನ್ನೆಲ ದೊರಸಾನಿ- ಕೇಶವ ಮಳಗಿ

ಪ್ರತ್ಯೇಕ ಬುದ್ಧ ಅಲ್ಲಮ ಪ್ರಭು- ನಟರಾಜ ಬೂದಾಳು

ಮೋಹನಸ್ವಾಮಿ- ವಸುಧೇಂದ್ರ

ನಕ್ಷತ್ರ ಮೋಹ- ಆರೀಫ್ ರಾಜಾ

ಕಸಬಾರಿಗೆ ಪಾದ- ಬಸವರಾಜ ಹೃತ್ಸಾಕ್ಷಿ

ಮಲ್ಲಿಗೆ ಹೂವಿನ ಸಖ- ಟಿ ಎಸ್ ಗೊರವರ

ಅಜ್ಞಾತನೊಬ್ಬನ ಆತ್ಮಚರಿತ್ರೆ-ಕೃಷ್ಣಮೂರ್ತಿ ಹನೂರು

 

ಮೀನು ಪೇಟೆಯ ತಿರುವು- ರೇಣುಕಾ ರಮಾನಂದ

೧೦. ಬುದ್ಧ ಚರಿತೆ- ಎಚ್ ಎಸ್ ಅನುಪಮಾ

 

Leave a Reply