ಪಾರ್ವತಿ ಐತಾಳ್ ‘ಟಾಪ್ 10’  

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಪಾರ್ವತಿ ಐತಾಳ್ 

೧.ಅಲೆಯ ಮೊರೆತ (ಕಾದಂಬರಿ)- ತಮಿಳು ಮೂಲ ಕಲ್ಕಿ ಕೃಷ್ಣಮೂರ್ತಿ ಕನ್ನಡಕ್ಕೆ ಶಶಿಕಲಾ ರಾಜ

೨.ಚಿತ್ರಗುಪ್ತನ ಸನ್ನಿಧಿಯಲ್ಲಿ(ಕಥಾಸಂಕಲನ) – ಜಯಶ್ರೀ ಕಾಸರವಳ್ಳಿ

೩.ಕಾಡಂಕಲ್ಲ್ ಮನೆ(ಕಾದಂಬರಿ)– ಮಹಮ್ಮದ್ ಕುಳಾಯಿ

೪.ಹೂಕೊಂಡ (ಕಾದಂಬರಿ)- ತಮಿಳು ಮೂಲ ಪೆರುಮಾಳ್ ಮುರುಗನ್ ಕನ್ನಡಕ್ಕೆ ಕೆ.ನಲ್ಲತಂಬಿ

೫.ಭಾಷಾಂತರದ ವಿಭಿನ್ನ ನೆಲೆಗಳು(ಲೇಖನಗಳು) – ಡಾ. ಮೋಹನ ಕುಂಟಾರ್

೬.ಕರವೀರದ ಗಿಡ (ಕಥಾಸಂಕಲನ)- ಅನುಪಮಾ ಪ್ರಸಾದ್

೭.ದಮ್ಮಲಾಲ ಛೋಪ್ರಾ(ಕಾದಂಬರಿ) ತೆಲುಗು ಮೂಲ – ಮಧುರಾಂತಕಂ ನರೇಂದ್ರ ಕನ್ನಡಕ್ಕೆ ಕುಂ.ವೀರಭದ್ರಪ್ಪ

೮.ಮಹಾಬ್ರಾಹ್ಮಣ (ಕಾದಂಬರಿ)- ದೇವುಡು

 

೯.ಅರ್ಧನಾರೀಶ್ವರ (ಕಾದಂಬರಿ) ತಮಿಳು ಮೂಲ ಪೆರುಮಾಳ್ ಮುರುಗನ್ ಕನ್ನಡಕ್ಕೆ ಕೆ.ನಲ್ಲತಂಬಿ

 

೧೦.ನಾನು ಮಲಾಲಾ (ಆತ್ಮಕಥನ) ಮೂಲ ನಿರೂಪಣೆ : ಕ್ರಿಸ್ಟಿನಾ ಲ್ಯಾಂಬ್ ಕನ್ನಡಕ್ಕೆ : ಬಿ.ಎಸ್.ಜಯಪ್ರಕಾಶ ನಾರಾಯಣ

 

Leave a Reply