ಗಂಗೂರ್ ಮುಕುಂದ ‘ಟಾಪ್ 10’

ಗಂಗೂರ್ ಮುಕುಂದಾ 

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

೧. ಕಶೀರ – ಸಹನಾ ವಿಜಯಕುಮಾರ್
೨. ಹಿಜಾಬ್ – ಗುರುಪ್ರಸಾದ್ ಕಾಗಿನೆಲೆ

೩. ‘ದಿ ಲಾಸ್ಟ್ ಲೆಕ್ಚರ್’ – ಮೂಲ ಗ್ರಂಥ ರಾ. ಪಾಶ್ , ಕನ್ನಡಕ್ಕೆ ಎಸ್. ಉಮೇಶ್ .


೪. ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು – ಕೆ.ಎಸ್.ನಾರಾಯಣಾಚಾರ್ಯ
೫. IT ಇಂದ ಮೇಟಿಗೆ -ವಸಂತ್ ಕಜೆ
೬. ರಸವಾದಿ ಅಬ್ದುಲ್ -ರಹೀಮ್ ಟೀಕೆ. ( ಮೂಲ The Alchemist by paulo )
೭. ದಾಸ ಸಾಹಿತ್ಯದ ಹೂಗುಚ್ಛ – ಶ್ರೀಮತಿ ಜಲಜಾ ಗಂಗೂರ್
೮. ನ್ಯಾಸ – ಹರೀಶ ಹಾಗಲವಾಡಿ
೯. ಉಳಿದ ವಿವರಗಳು ಲಭ್ಯವಿಲ್ಲ ! -ಜೋಗಿ
೧೦. ಧೂಪದ ಮಕ್ಕಳು ಸ್ವಾಮಿ- ಪೊನ್ನಾಚಿ 

Leave a Reply