ಶ್ರೀದೇವಿ ಕೆರೆಮನೆ ‘ಟಾಪ್ ೧೦’

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಶ್ರೀದೇವಿ ಕೆರೆಮನೆ 

೧. ಅರ್ಧನಾರೀಶ್ವರ- ಪೆರುಮಾಳ್ ಮುರುಗನ್(ಅನು ಕೆ ನಲ್ಲತಂಬಿ )
೨. ಮೂಕ ಹಕ್ಕಿಯ ಹಾಡು ಮುಕ್ತರ್ ಮಾಯಿ (ಅನು- ಜಗದೀಶ ಕೊಪ್ಪ)


೩ ಆರನೆ ಹೆಂಡತಿಯ ಆತ್ಮಕಥೆ -ತೆಹಮಿನಾ ದುರ್ರಾನಿ (ಅನು- ರಾಹು)
೪ ಓಲ್ಗಾ ಗಂಗಾ – ರಾಹುಲ್ ಸಾಂಕೃತ್ತಾಯನ (ಅನು- ಬಿ ಎಂ ಶರ್ಮಾ)
೫ ಫಕೀರಾ- ಅಣ್ಣಾ ಭಾವು ಸಾಠೆ (ಅನು ಗಿರೀಶ ಜಕಾಪುರೆ)
೬ ಯಯಾತಿ – ವಿ ಎಸ್ ಖಾಂಡೇಕರ (ಅನು- ವಿ ಎಂ ಇನಾಂದಾರ)
೭ ತೊತ್ತೋಚಾನ್ – ತೆತ್ಸುಕಿ ಕುರೋಯಾನಗಿ (ಅನು- ಗಾಯತ್ರಿ)


೮ ಅಮೆನ್ – ಸಿಸ್ಟರ್ ಜೆಸ್ಮಿ (ಅನು- ಲೂಶಿ)
೯ ಅಂತಃಸತ್ವ- ಸುಸ್ಮಿತಾ ಬಾಗಚಿ (ಅನು- ಮಾಧವಿ ಎಸ್ ಭಂಡಾರಿ)
೧೦ ಜೀವನ್ಮೃತರು –  ಸಲೀಂ (ಅನು-ಧನಪಾಲು ನಾಗರಾಜಪ್ಪ)

2 comments

  1. ಧನ್ಯವಾದಗಳು ಮೇಡಂ. ಅರ್ಧನಾರೀಶ್ವರ ಈ ಪಟ್ಟಿಯಲ್ಲರುವುದಕ್ಕೆ. ….

  2. ಧನ್ಯವಾದಗಳು ಶ್ರೀದೇವಿ ಮೇಡಂ.
    ಜೀವನ್ಮೃತರು ಕಾದಂಬರಿಯನ್ನು ಓದಿ, ನೀವು ಓದಿದ, ಬೇರೆಯವರೂ ಓದಲಿ ಎಂದು ತಾವು ಶಿಫಾರಸ್ಸು ಮಾಡುವ ಹತ್ತು ಪುಸ್ತಕಗಳ ಪಟ್ಟಿಯಲ್ಲಿ ನಾನು ಅನುವಾದಿಸಿರುವ “ಜೀವನ್ಮೃತರು” ಕಾದಂಬರಿಯೂ ಒಂದಾಗಿರುವುದು ಬಹಳ ಸಂತೋಷ.

Leave a Reply