ಪ್ರಸನ್ನ ನಮಗೆ ಯಾಕೆ ಇಷ್ಟ ಎಂದರೆ..

ಹೆಗ್ಗೋಡು ಚರಕ ಉತ್ಸವಕ್ಕೆ ಸಜ್ಜಾಗುತ್ತಿದೆ.

ಹೊನ್ನೇಸರದ ‘ಶ್ರಮಜೀವಿ ಆಶ್ರಮ’ ಹಾಗೂ ಹೆಗ್ಗೋಡಿನ ‘ಚರಕ’ ಆವರಣದಲ್ಲಿ ಈ 8ರಿಂದ ಮೂರು ದಿನಗಳ ಕಾಲ ದೇಸಿ ಉತ್ಸವ ಜರುಗುತ್ತಿದೆ.

ಪ್ರಸನ್ನ ಅವರದ್ದು ಶ್ರಮಜೀವಿಯಲ್ಲಿ ಶ್ರಮಜೀವಿ ವ್ಯಕ್ತಿತ್ವ, ಪಾದಯಾತ್ರೆ ಮಾಡಿ ನಡೆಯಲೂ ಸೈ , ನಾಟಕ ಆಡಿ ದುಗುಡ ದುಮ್ಮಾನಗಳನ್ನು ತೆರೆದಿಡಲೂ ಸೈ, ಧರಣಿ ಕುಳಿತು ಗಟ್ಟಿ ದನಿಯಲ್ಲಿ ಮಾತನಾಡಲೂ ಸೈ, ಹಾಗೆಯೇ.. ಆಶ್ರಮ,, ಚರಕ ಅಂಗಳದಲ್ಲಿ ಕೊಡೆ ಹಿಡಿದು ಬಣ್ಣದ ರೇಖೆ  ಎಳೆಯಲೂ ಸೈ

ಇಂತಹ ಪ್ರಸನ್ನರನ್ನು ಪ್ರೀತಿಸದೆ ಏನು ಮಾಡೋಣ?

Leave a Reply