ಶಾಂತಿ ಕೆ ಅಪ್ಪಣ್ಣ ‘ಟಾಪ್ ೧೦’

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಶಾಂತಿ ಕೆ ಅಪ್ಪಣ್ಣ 

೧. ಕಾಮೂ ತರುಣ ವಾಚಿಕೆ: ಡಾ ಕೇಶವ ಮಳಗಿ
೨. ರಾಮು ಕವಿತೆಗಳು .
೨  ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ: ಡಾ. ಲಕ್ಷ್ಮಣ್


೪  ಮೀನು ಪೇಟೆಯ ತಿರುವು: ರೇಣುಕಾ ರಮಾನಂದ
೫. ನಕ್ಷತ್ರ ಕವಿತೆಗಳು: ನಾಗಶ್ರೀ ಶ್ರೀರಕ್ಷಾ
೬  ಉಮ್ಮ: ಬೊಳುವಾರು ಮಹಮದ್ ಕುಞ
೭. ಲಲ್ಲಬಿ: ಲೀಲಾ ಸ್ಲೀಮಾನಿ


೮. ಮಲ್ಲಿಗೆ ಹೂವಿನ ಸಖ: ಟಿ ಎಸ್ .ಗೊರವರ
೯. ಯಾದ್ ವಶೇಮ್: ನೇಮಿಚಂದ್ರ
೧೦. ಹೂ ಕೊಂಡ : ತಮಿಳು- ಪೆರುಮಾಳ್ ಮುರುಗನ್ ಕನ್ನಡಕ್ಕೆ – ನಲ್ಲತಂಬಿ .

1 comment

  1. ಧನ್ಯವಾದಗಳು ಶಾಂತಿ. ಹೂ ಕೊಂಡ ಪಟ್ಟಿಯಲ್ಲದೆ.

Leave a Reply