ಅರ್ಪಿತಾ ರಾವ್ ‘ಟಾಪ್ ೧೦’

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಅರ್ಪಿತಾ ರಾವ್ 

1. ಲೈಫ್ ಈಸ್ ಬ್ಯೂಟಿಫುಲ್ – ಜೋಗಿ
2. ಯಾವ ನಾಳೆಯೂ ನಮ್ಮದಲ್ಲ – ಉಷಾ ಪಿ ರೈ


3. The girl on the train – Paula Hawkins
4. From mother to daughter – Katie Piper
5. The dark room – R K Narayan
6. Train to pakistan – Kushwant singh
7. Coming home – Patricia scanlan
8. Playing it my way – Sachin tendulkar
9. ಕಾಡು ಹಾದಿಯ ಕಥೆಗಳು – ಜೋಗಿ


10. Ravindranath tagore short stories

1 comment

Leave a Reply