ಸಿದ್ಧರಾಮ ಕೂಡ್ಲಿಗಿ ‘ಟಾಪ್ ೧೦’

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಸಿದ್ಧರಾಮ ಕೂಡ್ಲಿಗಿ

1. ಹಾಯ್ ಅಂಗೋಲ – ಪ್ರಸಾದ್ ನಾಯ್ಕ
2. ಗುಲ್ ಮೊಹರ್ – ಜಯಂತ್ ಕಾಯ್ಕಿಣಿ
3. ಚಿಲಿಯ ಕಲಿಗಳು – ಸರೋಜಾ ಪ್ರಕಾಶ
4. ಅಮೋಸ್ ಫಾರ್ಚೂನ್ – ಅನು: ಜಯಶ್ರೀ ಭಟ್
5. ಪರ್ವತದಲ್ಲಿ ಪವಾಡ – ಅನು: ಸಂಯುಕ್ತಾ ಪುಲಿಗಲ್


6. ಮೂರನೇ ಕಣ್ಣು – ಅನು: ಎಂ.ವಿ.ವಾಸುದೇವರಾವ್
7. ಕ್ವಾಂಟಂ ಜಗತ್ತು – ಅಗ್ನಿ ಶ್ರೀಧರ್
8. ಅಜ್ಞಾತನೊಬ್ಬನ ಆತ್ಮಚರಿತ್ರೆ – ಕೃಷ್ಣಮೂರ್ತಿ ಹನೂರು


9. ಸಾವೇ ಬರುವದಿದ್ದರೆ ನಾಳೆ ಬಾ – ನೇಮಿಚಂದ್ರ
10. ವಿಮರ್ಶೆಯ ವಿಮರ್ಶೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ

Leave a Reply