ನಾ ದಿವಾಕರ್ ‘ಟಾಪ್ ೧೦’

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ನಾ ದಿವಾಕರ್ 

1. ರಿಪಬ್ಲಿಕ್ ಆಫ್ ಕ್ಯಾಸ್ಟ್ – ಆನಂದ್ ತೇಲ್ತುಂಬ್ಡೆ
2. ನಿಜ ರಾಮಾಯಣದ ಅನ್ವೇಷಣೆ – ಜಿ ಎನ್ ನಾಗರಾಜ್


3. ದ ಡಿಸ್ ಒಬಿಡಿಯೆಂಟ್ ಇಂಡಿಯನ್ –ರಾಮಿನ್ ಜಹಾಬೆಗ್ಲೂ
4. ಜೆಂಡರಿಂಗ್ ಕ್ಯಾಸ್ಟ್ – ಉಮಾ ಚಕ್ರವರ್ತಿ
5. ಪೂರ್ವ ಸೂರಿಗಳೊಡನೆ – ಎ ಎನ್ ಮೂರ್ತಿರಾವ್
6. ಹರಪ್ಪ ಡಿಎನ್ ಎ ನುಡಿದ ಸತ್ಯ- ಲಕ್ಷ್ಮಿಪತಿ ಕೋಲಾರ ಸುರೇಶ್ ಭಟ್ ಬಾಕ್ರೆಬೈಲು
7. ಸಂವಿಧಾನ ಓದು – ನ್ಯಾ ನಾಗಮೋಹನ್ ದಾಸ್


8. ಮಾರ್ಕ್ಸ್ ಅಂಡ್ ಅಂಬೇಡ್ಕರ್ – ಡಿ ರಾಜಾ ಮತ್ತುಮುತ್ತುಮೋಹನ್
9. ಬಹುತ್ವ ಭಾರತ ಮತ್ತು ಬೌ್ದ್ಧ ತಾತ್ವಿಕತೆ – ಮೂಡ್ನಾಕೂಡು ಚಿನ್ನಸ್ವಾಮಿ

Leave a Reply