ಭವ್ಯ ಕಬ್ಬಳಿಗೆ ವ್ಯಾಲೆಂಟೈನ್ ಕವಿತೆ ಬಹುಮಾನ

ಪ್ರತೀ ವರ್ಷವೂ ಫೆಬ್ರವರಿ 14 ರಂದು  ಬೈಗಿನಗುಡ್ಡದಲ್ಲಿ ನಡೆಯುವ ಕವಿತೆ ಮತ್ತು ಅವಳು ಕಾರ್ಯಕ್ರಮದ ಸಲುವಾಗಿ ಪದ್ಯಗಳನ್ನು ಆಹ್ವಾನಿಸಲಾಗಿತ್ತು ಇದರ ನಿಮಿತ್ತ ಒಟ್ಟು 302 ಕವಿತೆಗಳು ಬಂದಿದ್ದವು ಅವುಗಳ ಪೈಕಿ 47 ಕವಿತೆಗಳನ್ನು ಕೊನೆಯ ಸುತ್ತಿಗೆ ಆಯ್ಕೆಮಾಡಲಾಗಿತ್ತು. ಅಂತಿಮವಾಗಿ ನಾಲ್ಕು ಕವಿತೆಗಳು ಬಹುಮಾನಕ್ಕೆ ಆಯ್ಕೆಯಾಗಿವೆ ಎಂದು ಶಿವಪ್ರಸಾದ್ ಪಟ್ಟಣಗೆರೆ ತಿಳಿಸಿದ್ದಾರೆ.

ಬಹುಮಾನ ವಿಜೇತರು:

ಮೊದಲ ಬಹುಮಾನ :

ಭವ್ಯ ಕಬ್ಬಳಿ

ದ್ವಿತೀಯ ಬಹುಮಾನ :

ಡಾ. ಪಲ್ಲವಿ ಹೆಗಡೆ

ತೃತೀಯ ಬಹುಮಾನ :

ಸದಾಶಿವ್ ಸೊರಟೂರ

ಹಾಗೂ

ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

ಬಹುಮಾನವನ್ನು ನಾಳೆ ಬೆಳಿಗ್ಗೆ ಬೈಗಿನಗುಡ್ಡದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ನೀಡಲಾಗುವುದು.

1 comment

Leave a Reply