ಆರು ಹಿತವರು ನಿಮಗೆ..??

‘ಅವಧಿ’ಯ ಅಂಗಳದಲ್ಲಿ ಆಡಿಕೊಂಡು ಬೆಳೆದ ಹುಡುಗ ವಿಜಯಭಾಸ್ಕರ್. ಈಗ ಹಂಪಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ. ಕಲಬುರ್ಗಿಯ ಅಪ್ಪಟ ಸೊಗಡನ್ನು ಹೊಂದಿರುವ ವಿಜಯಭಾಸ್ಕರ್ ಮನೆಯಲ್ಲಿ ಇದ್ದ ಸಾಹಿತ್ಯದ ವಾತಾವರಣವನ್ನು ಸರಿಯಾಗಿಯೇ ಹೀರಿಕೊಂಡು ಬೆಳೆದ ಹುಡುಗ.

ವಿಜಯಭಾಸ್ಕರ್ ಈಗ ಚೊಚ್ಚಲ ಸಂಕಲನಕ್ಕೆ ಸಜ್ಜಾಗಿದ್ದಾನೆ. ಎಂದಿನಂತೆ ಖ್ಯಾತ ಚಿತ್ರಕಾರ ಜಿ ಅರುಣ್ ಕುಮಾರ್ ಮೂರು ಮುಖಪುಟಗಳನ್ನು ಚಿತ್ರಿಸಿದ್ದಾರೆ

ಈ ಮೂರರಲ್ಲಿ ನಿಮ್ಮಆಯ್ಕೆ ಯಾವುದು??

6 comments

  1. ಅಭಿನಂದನೆಗಳು ವಿಜಯ್‌…
    ಶುಭವಾಗಲಿ.
    ಎರಡನೇಯ ಮತ್ತು ಮೂರನೇಯ ವಿನ್ಯಾಸಗಳು ಒಂದಕ್ಕೊಂದು ಪೈಪೋಟಿ ನೀಡುವಂತಿವೆ. ಯಾವುದಾದರೂ ಸರಿ ಹೊಂದುತ್ತದೆ ಎಂಬುದು ನನ್ನ ಅನಿನಿಸಿ.

Leave a Reply