‘ಚಂಪಾ’ ಮನವಿ

ಇಂದ:
ಸಂಕ್ರಮಣ
ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ), ಸಂಪಾದಕರು,
ಜ್ಯೋತಿ ಲೇಔಟ್, ಮೇನ್-೨,
ಯಲಚೇನಹಳ್ಳಿ, ಜೆ.ಪಿ.ನಗರ ಅಂಚೆ, ಬೆಂಗಳೂರು – ೫೬೦೦೭೮

ಮೊ: 9449069344
ವಾಟ್ಸಪ್: 9738414339
ಈಮೇಲ್: 1939champa@gmail.com

ಪ್ರಿಯರೆ,

• ಆರ್ಥಿಕ ಸಂಕಷ್ಟದಿಂದಾಗಿ ‘ಸಂಕ್ರಮಣ’ ಪತ್ರಿಕೆ ಸದ್ಯ ತಾತ್ಕಾಲಿಕವಾಗಿ ಸ್ಥಗಿತವಾದದ್ದು ನಿಮಗೆ ಗೊತ್ತು. ಇದರಿಂದ ನಮ್ಮ ‘ಸಂಕ್ರಮಣ’ ಬಳಗಕ್ಕೆ ಅಪಾರ ಬೇಸರವಾಗಿದೆ.

• ಈಗ ೨೦ ಲಕ್ಷ ರೂಗಳ ಒಂದು ಸ್ವಾಯತ್ತ ನಿಧಿ ಸ್ಥಾಪಿಸಿ ಪತ್ರಿಕೆಗೆ ಮರು ಜೀವ ತುಂಬುವ ಯೋಜನೆ ಹಾಕಿರುವೆ. ಪತ್ರಿಕೆ ಬೆಳೆಸಿದವರು ನೀವು, ನಿಮ್ಮ ಸಂಪೂರ್ಣ ಸಹಕಾರವಿರಲಿ.

• ನೀವು ರೂ ೧೦,೦೦೦/- ನೀಡುವ ಮೂಲಕ ಮಹಾಪೋಷಕರಾಗಿ, ಅಥವಾ ರೂ. ೫೦೦೦/- ನೀಡಿ ಪೋಷಕರಾಗಿ ಈ ಸ್ವಾಯತ್ತ ನಿಧಿಯ ಗುರಿ ತಲುಪಲು ನೆರವಾಗಬೇಕು.

• ಹಣವನ್ನು ಕ್ರಾಸಡ ಚೆಕ್/ಡಿಡಿ / Online ಮೂಲಕ ಕಳುಹಿಸಿ.
ನಮ್ಮ ಬ್ಯಾಂಕ್ ಖಾತೆ : ಸಂಕ್ರಮಣ ಪ್ರಕಾಶನ, ಬೆಂಗಳೂರು

Online details:
Acc name:
Sankramana prakashana
Current A/c no: 54021255749
State bank of India(SBI).
Basavanagudi NCC branch.
Bengaluru-560006
IFSC: SBIN0040014

• ಚೆಕ್,ಡಿಡಿ ಕಳಿಸಿದ ಅಥವಾ online ಸಂದಾಯದ ನಂತರ ದಯವಿಟ್ಟು ನನಗೆ ಫೋನ್ ಮಾಡಿರಿ. ಅಥವಾ S.M.S, ಈಮೇಲ್ ಕಳಿಸಿರಿ. ನಿಮ್ಮ ಹೆಸರು, ವಿಳಾಸ, ಮೊತ್ತ, ಹಣ ವರ್ಗಾವಣೆ ದಿನಾಂಕ ಮತ್ತು transaction reference number ತಿಳಿಸಿ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ,
ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ)

Leave a Reply